ಭಾರತವು ಎಲ್ಲರಿಗಿಂತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಡೆವಲಪರ್ ಜನಸಂಖ್ಯೆಯುಳ್ಳ ದೇಶವಾಗಿದೆ ಎಂದು ಶ್ಲಾಘಿಸಿದ ಗಿಟ್ ಹಬ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಥಾಮಸ್ ಡೊಮ್ಕೆ ಅವರನ್ನು ಉಲ್ಲೇಖಿಸಿ, ಜಾಗತಿಕ ಟೆಕ್ ದಿಗ್ಗಜನಾಗಿ ದೇಶದ ಏಳಿಗೆಗೆ ಇದು "ಅನಿವಾರ್ಯ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದ್ದಾರೆ.
ನಾವಿನ್ಯತೆ ಮತ್ತು ತಂತ್ರಜ್ಞಾನದಲ್ಲಿ ಸಾಧನೆ ಮಾಡಿದ ಭಾರತದ ಯುವಕರನ್ನು ಶ್ರೀ ಮೋದಿಯವರು ಶ್ಲಾಘಿಸಿದ್ದಾರೆ.
ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:
"ನಾವೀನ್ಯತೆ ಮತ್ತು ತಂತ್ರಜ್ಞಾನದ ವಿಷಯಕ್ಕೆ ಬಂದಾಗ, ಭಾರತೀಯ ಯುವಕರು ಅತ್ಯುತ್ತಮರಲ್ಲಿ ಒಬ್ಬರು!" ಎಂದಿದ್ದಾರೆ.
When it comes to innovation and technology, Indian youth are among the best! https://t.co/hpmsalotw4
— Narendra Modi (@narendramodi) October 30, 2024