ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸಿಂಗಾಪುರದ ಮಾಜಿ ಪ್ರಧಾನಿ ಲೀ ಕ್ವಾನ್ ಯೂ ಅವರ 100ನೇ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಪ್ರಧಾನಮಂತ್ರಿಯವರು ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದಾರೆ:
"ಮಹಾನ್ ವ್ಯಕ್ತಿ ಲೀ ಕ್ವಾನ್ ಯೂ ಅವರ 100ನೇ ಜನ್ಮ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ ಅವರಿಗೆ ನನ್ನ ಗೌರವ ನಮನಗಳು. ಅವರ ದೂರದೃಷ್ಟಿಯ ನಾಯಕತ್ವವು ಸಿಂಗಾಪುರದ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಿತು. ಅವರ ದೂರದೃಷ್ಟಿ ಮತ್ತು ಉತ್ಕೃಷ್ಟತೆಯ ಬಗೆಗಿನ ನಿರಂತರ ಅನ್ವೇಷಣೆ ಅವರ ವೈಯಕ್ತಿಕ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ಅವರ ಕೆಲಸವು ವಿಶ್ವಾದ್ಯಂತ ನಾಯಕರಿಗೆ ಸ್ಫೂರ್ತಿ ನೀಡುತ್ತಲೇ ಇದೆ” ಎಂದು ಅವರು ಹೇಳಿದ್ದಾರೆ.
Chief Minister of Tripura, @DrManikSaha2, met Prime Minister @narendramodi.@tripura_cmo pic.twitter.com/y3NZh9PgUW
— PMO India (@PMOIndia) September 16, 2023