• ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ದಕ್ಷಿಣ ಏಷ್ಯಾ ನೆರೆಯ ರಾಷ್ಟ್ರಗಳಿಗೆ ಆಕಾಶದಲ್ಲಿ ವಿಶಿಷ್ಠ ಕೊಡುಗೆಯನ್ನು ನೀಡುವ ಮೂಲಕಬಾಹ್ಯಾಕಾಶ ರಾಜತಾಂತ್ರಿಕತೆ ಹೊಸ ಎತ್ತರವನ್ನು ಮುಟ್ಟಿದೆ.

• ಯಾವುದೇ ವೆಚ್ಚವಿಲ್ಲದೆ ನೆರೆಹೊರೆಯವರಿಗೆ ಸಂವಹನ ಉಪಗ್ರಹ ಬಳಸಲು ಉಡುಗೊರೆ ನೀಡಿರುವುದು ವಿಶ್ವದಲ್ಲೇ ಅಭೂತಪೂರ್ವವಾದ್ದಾಗಿದೆ. • 2 ಸಾವಿರ ಟನ್ ತೂಕದ ಈ ಉಪಗ್ರಹವನ್ನು 230 ಕೋಟಿ ರೂಪಾಯಿ ವೆಚ್ಚದಲ್ಲಿ 3 ವರ್ಷಗಳಲ್ಲಿ ನಿರ್ಮಿಸಲಾಗಿದೆ.

• ಇದರ ಹೆಜ್ಜೆಗುರುತು ದಕ್ಷಿಣ ಏಷ್ಯಾದ್ಯಂತ ವಿಸ್ತರಿಸಲಿದೆ.

• ದಕ್ಷಿಣ ಏಷ್ಯಾ ಉಪಗ್ರಹವು 12 ಕೆ.ಯು. ಬ್ಯಾಂಡ್ ಟ್ಯಾನ್ಸ್ ಪಾಂಡರ್ ಗಳನ್ನು ಒಳಗೊಂಡಿದ್ದು, ಇದನ್ನು ಭಾರತದ ನೆರೆಯ ರಾಷ್ಟ್ರಗಳು ತಮ್ಮ ಸಂವಹನ ಹೆಚ್ಚಿಸಲು ಬಳಸಬಹುದಾಗಿದೆ.

• ಪ್ರತಿಯೊಂದು ರಾಷ್ಟ್ರವೂ ಕನಿಷ್ಠ ಒಂದು ಟ್ರಾನ್ಸ್ ಪಾಂಡರ್ ಜೊತೆ ಸಂಪರ್ಕ ಹೊಂದಲಿದ್ದು, ಅವರು ಆ ಮೂಲಕ ತಮ್ಮದೇ ಸ್ವಂತ ಪ್ರೋಗ್ರಾಂ ಮಾಡಿಕೊಳ್ಳಬಹುದಾಗಿದೆ.

• ಈ ಉಪಗ್ರಹವು ಡಿಟಿಎಚ್ ಟೆಲಿವಿಷನ್, ವಿ.ಎಸ್.ಎ.ಟಿ. ಸಂಪರ್ಕ, ಟೆಲಿ- ಶಿಕ್ಷಣ, ಟೆಲಿ- ಮೆಡಿಸಿನ್ ಮತ್ತು ವಿಕೋಪ ನಿರ್ವಹಣೆ ಬೆಂಬಲದ ಸೌಲಭ್ಯ ಒದಗಿಸುತ್ತದೆ. ಇದು ಭೂಕಂಪ, ಚಂಡಮಾರುತ, ಪ್ರವಾಹ ಮತ್ತು ಸುನಾಮಿಯಂತಹ ವಿಕೋಪದ ಸಂದರ್ಭದಲ್ಲಿ ಮಹತ್ವದ ಸಂವಹನ ಸಂಪರ್ಕವನ್ನು ಒದಗಿಸುತ್ತದೆ.

• ಈ ಉಪಗ್ರಹದ ಯಶಸ್ವೀ ಉಡಾವಣೆಯ ವಿಶಿಷ್ಠ ಸಂದರ್ಭದಲ್ಲಿ ಈ ಉಪಗ್ರಹದಿಂದ ಲಾಭ ಪಡೆಯುತ್ತಿರುವ ಎಲ್ಲ ಏಳು ರಾಷ್ಟ್ರಗಳ ಸರ್ಕಾರದ ಮುಖ್ಯಸ್ಥರೂ ವಿಡಿಯೋ ಸಂವಾದದ ಮೂಲಕ ಸಂಪರ್ಕ ಬೆಸೆದಿದ್ದರು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s retail inflation eases to 7-month low of 3.61% in February

Media Coverage

India’s retail inflation eases to 7-month low of 3.61% in February
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 12 ಮಾರ್ಚ್ 2025
March 12, 2025

Appreciation for PM Modi’s Reforms Powering India’s Global Rise