ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟೋಕಿಯೊ ಒಲಿಂಪಿಕ್ಸ್ 2020ನ ಭಾರತೀಯ ತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ಬನ್ನಿ, ನಾವೆಲ್ಲರೂ ಭಾರತಕ್ಕಾಗಿ ಹುರಿದುಂಬಿಸೋಣ #Cheer4India!
ಟೋಕಿಯೊ ಒಲಿಂಫಕ್ಸ್@Tokyo2020 ಉದ್ಘಾಟನಾ ಸಮಾರಂಭದ ಕೆಲವು ದೃಶ್ಯಗಳನ್ನು ಕಣ್ತುಂಬಿಕೊಂಡೆ.
ನಮ್ಮ ಭರವಸೆಯ ತಂಡಕ್ಕೆ ಶುಭ ಹಾರೈಸುತ್ತೇನೆ. #Tokyo2020" ಎಂದಿದಾರೆ.
Come, let us all #Cheer4India!
— Narendra Modi (@narendramodi) July 23, 2021
Caught a few glimpses of the @Tokyo2020 Opening Ceremony.
Wishing our dynamic contingent the very best. #Tokyo2020 pic.twitter.com/iYqrrhTgk0