ಖಜಾನಿ ವಿಧಾನಸಭಾ ಕ್ಷೇತ್ರದ ಬೆಲ್ ಘಾಟ್‌ನಿಂದ ಸಿಕ್ರಿಗಂಜ್ ವರೆಗಿನ 8 ಕಿಲೋಮೀಟರ್ ಉದ್ದದ ರಸ್ತೆಯ ಅಗಲೀಕರಣವನ್ನು ಪೂರ್ಣಗೊಳಿಸಿದ್ದಕ್ಕಾಗಿ ಪ್ರಧಾನಮಂತ್ರಿ ಅವರು ಆ ಪ್ರದೇಶದ ಜನರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಮೇಲಿನ ರಸ್ತೆಯ ಅಗಲೀಕರಣದ ಕುರಿತು ಸಂತ ಕಬೀರ್ ನಗರದ ಸಂಸದರಾದ ಶ್ರೀ ಪ್ರವೀಣ್ ನಿಶಾದ್ ಅವರು ಮಾಡಿದ ಟ್ವೀಟ್ ಸಂದೇಶಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ.
ದೇಶದ ಸಮೃದ್ಧಿ ಉತ್ತಮ ಸಂಪರ್ಕ ವ್ಯವಸ್ಥೆಯಲ್ಲಿ ಅಡಗಿದೆ ಮತ್ತು ಅದು ನಮ್ಮ ಆದ್ಯತೆಗಳಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಪ್ರಧಾನಮಂತ್ರಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ;
“बहुत-बहुत बधाई। कनेक्टिविटी में ही देश की समृद्धि निहित है और ये हमारी प्राथमिकताओं में सबसे ऊपर है।”
बहुत-बहुत बधाई। कनेक्टिविटी में ही देश की समृद्धि निहित है और ये हमारी प्राथमिकताओं में सबसे ऊपर है। https://t.co/tHDv53h5j9
— Narendra Modi (@narendramodi) February 25, 2023