ಭಾರತದ ಆಸ್ಟ್ರೇಲಿಯನ್ ರಾಜತಾಂತ್ರಿಕರು ಹಿಂದಿ ದಿವಸ್ ಆಚರಣೆಯಲ್ಲಿ ತಮ್ಮ ನೆಚ್ಚಿನ ಹಿಂದಿ ಗಾದೆಗಳನ್ನು ಪಠಿಸಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಭಾರತದ ಆಸ್ಟ್ರೇಲಿಯನ್ ರಾಜತಾಂತ್ರಿಕರು ಶ್ರೀ ಫಿಲಿಪ್ ಗ್ರೀನ್ ಒ.ಎ.ಎಂ. ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಾಕಿರುವ ದೃಶ್ಯ ಸಂದೇಶಕ್ಕೆ ಸ್ಪಂದಿಸಿ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು ಈ ರೀತಿ ಹೇಳಿದ್ದಾರೆ;
“आपके ये दोहे और मुहावरे मंत्रमुग्ध करने वाले हैं! ऑस्ट्रेलिया के राजनयिकों का हिन्दी के प्रति ये लगाव बेहद ही दिलचस्प है।”
आपके ये दोहे और मुहावरे मंत्रमुग्ध करने वाले हैं! ऑस्ट्रेलिया के राजनयिकों का हिन्दी के प्रति ये लगाव बेहद ही दिलचस्प है। https://t.co/N9DCdtk6cd
— Narendra Modi (@narendramodi) September 14, 2023