ಮಹಿಳೆಯರ ಘನತೆ ಮತ್ತು ಸುಲಭ ಜೀವನಕ್ಕಾಗಿ ಎಲ್ಲವನ್ನೂ ಮಾಡಿದ್ದಕ್ಕಾಗಿ ಧನ್ಯವಾದ ಅರ್ಪಿಸಲು ಬೃಹತ್ ರಾಖಿ ಸಮರ್ಪಿಸಿದ ಆ ಪ್ರದೇಶದ ಮಹಿಳೆಯರು
ಫಲಾನುಭವಿಗಳೊಂದಿಗೆ ಸಂವಾದ
“ಸರ್ಕಾರವು ಪ್ರಾಮಾಣಿಕ ಸಂಕಲ್ಪದೊಂದಿಗೆ ಫಲಾನುಭವಿಗಳನ್ನು ತಲುಪಿದಾಗ ಅರ್ಥಪೂರ್ಣ ಫಲಿತಾಂಶಗಳ ಸಕಾರ’’
ಸರ್ಕಾರದ 8 ವರ್ಷಗಳು “ಸೇವಾ ಸುಶಾಸನ್ ಔರ್ ಗರೀಬ್ ಕಲ್ಯಾಣ’ (ಉತ್ತಮ ಆಡಳಿತ, ಬಡವರ ಕಲ್ಯಾಣ)ಕ್ಕೆ ಮೀಸಲು
“ನಮ್ಮ ಕನಸು ಶುದ್ಧವಾದುದು, ನಾವು ಶೇಕಡ ನೂರಕಕ್ಕೆ ನೂರರಷ್ಟು ವ್ಯಾಪ್ತಿ ತಲುಪುವತ್ತ ಸಾಗಬೇಕು. ಸರ್ಕಾರಿ ಯಂತ್ರ ಇದಕ್ಕೆ ಒಗ್ಗಿಕೊಳ್ಳಬೇಕು ಮತ್ತು ಪ್ರಜೆಗಳಲ್ಲಿ ನಂಬಿಕೆ ಮೂಡಿಸಬೇಕು’’
ಯೋಜನೆಗಳು ಶೇಕಡ ನೂರಕ್ಕೆ 100ರಷ್ಟು ಜನರನ್ನು ತಲುಪಿರುವುದಾಗಿ ಈ ಸಂಭ್ರಮವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಮಸ್ಕಾರ!

ಇಂದಿನ ‘ಉತ್ಕರ್ಷ್‌ ಸಮಾರೋಹ್‌’  ನಿಜವಾಗಿಯೂ ಪ್ರಶಂಸನೀಯವಾಗಿದೆ ಮತ್ತು ಸರ್ಕಾರವು ಫಲಾನುಭವಿಯನ್ನು ನಿರ್ಣಯ ಮತ್ತು ಪ್ರಾಮಾಣಿಕತೆಯಿಂದ ತಲುಪಿದಾಗ ಅದು ಒಳ್ಳೆಯ ಫಲಿತಾಂಶಗಳಿಗೆ ಕಾರಣವಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ನಾಲ್ಕು ಸಾಮಾಜಿಕ ಭದ್ರತಾ ಯೋಜನೆಗಳನ್ನು ಶೇಕಡ 100 ರಷ್ಟು ಪರಿಪೂರ್ಣಗೊಳಿಸಿರುವುದಕ್ಕೆ ಭರೂಚ್‌ ಜಿಲ್ಲಾಡಳಿತ ಮತ್ತು ಗುಜರಾತ್‌ ಸರ್ಕಾರವನ್ನು ನಾನು ಅಭಿನಂದಿಸುತ್ತೇನೆ. ನೀವೆಲ್ಲರೂ ಅನೇಕ ಅಭಿನಂದನೆಗಳಿಗೆ ಅರ್ಹರಾಗಿದ್ದೀರಿ. ಈ ಯೋಜನೆಗಳ ಫಲಾನುಭವಿಗಳೊಂದಿಗೆ ನಾನು ಸಂವಾದ ನಡೆಸುತ್ತಿದ್ದಾಗ, ಅವರಲ್ಲಿ ಸಂತೃಪ್ತಿ ಮತ್ತು ವಿಶ್ವಾಸವನ್ನು ನಾನು ಗ್ರಹಿಸಬಲ್ಲೆ. ಸವಾಲುಗಳನ್ನು ಎದುರಿಸುವಾಗ ಯಾರಾದರೂ ಸರ್ಕಾರದಿಂದ ಒಂದು ಸಣ್ಣ ಸಹಾಯವನ್ನು ಪಡೆದರೆ, ಅವರು ಧೈರ್ಯಶಾಲಿಯಾಗುತ್ತಾರೆ ಮತ್ತು ಸಮಸ್ಯೆಗಳು ನಿರ್ಬಂಧಿತವಾಗುತ್ತವೆ. ಇಂದು ನಿಮ್ಮೊಂದಿಗೆ ಮಾತನಾಡುವಾಗ ನಾನು ಇದನ್ನು ಗ್ರಹಿಸಬಲ್ಲೆ. ಈ ನಾಲ್ಕು ಯೋಜನೆಗಳಿಂದ ಪ್ರಯೋಜನ ಪಡೆದ ಕುಟುಂಬಗಳು ನನ್ನ ಬುಡಕಟ್ಟು ಸಮಾಜ, ದಲಿತ-ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸಹೋದರ ಸಹೋದರಿಯರು. ಮಾಹಿತಿ ಸರಿಯಾಗಿ ದೊರೆಯದ ಅನೇಕ ಜನರು ಯೋಜನೆಗಳ ಪ್ರಯೋಜನಗಳಿಂದ ವಂಚಿತರಾಗಿರುವುದನ್ನು ನಾವು ಆಗಾಗ್ಗೆ ನೋಡುತ್ತೇವೆ. ಕೆಲವೊಮ್ಮೆ, ಯೋಜನೆಗಳು ಕಾಗದದ ಮೇಲೆ ಉಳಿಯುತ್ತವೆ. ಕೆಲವೊಮ್ಮೆ, ಕೆಲವು ಅನರ್ಹರು ಯೋಜನೆಗಳ ಲಾಭವನ್ನು ಪಡೆಯುತ್ತಾರೆ. ಆದರೆ ಏನಾದರೂ ಒಳ್ಳೆಯದನ್ನು ಮಾಡುವ ಉದ್ದೇಶವಿದ್ದಾಗ ನಾನು ಯಾವಾಗಲೂ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ನ ಸ್ಫೂರ್ತಿಯೊಂದಿಗೆ ಮಾಡಲು ಪ್ರಯತ್ನಿಸುತ್ತೇನೆ. ಅದು ಫಲಿತಾಂಶಗಳನ್ನು ನೀಡುತ್ತದೆ. ಶೇಕಡ 100 ರಷ್ಟು ಫಲಾನುಭವಿಗಳಿಗೆ ಯಾವುದೇ ಯೋಜನೆಯನ್ನು ತಲುಪುವುದು ಒಂದು ದೊಡ್ಡ ಕಾರ್ಯವಾಗಿದೆ. ಇದು ಕಠಿಣವಾಗಿದೆ, ಆದರೆ ಇದು ಸರಿಯಾದ ಮಾರ್ಗವಾಗಿದೆ. ಈ ಸಾಧನೆಗಾಗಿ ನಾನು ಎಲ್ಲಾ ಫಲಾನುಭವಿಗಳು ಮತ್ತು ಆಡಳಿತವನ್ನು ಅಭಿನಂದಿಸಬೇಕಾಗಿದೆ.

ಸ್ನೇಹಿತರೇ,
ದೇಶ ಸೇವೆ ಮಾಡಲು ನೀವು ನನ್ನನ್ನು ಗುಜರಾತ್‌ ನಿಂದ ದೆಹಲಿಗೆ ಕಳುಹಿಸಿ ಎಂಟು ವರ್ಷಗಳು ಸಂದಿವೆ. ಈ ಎಂಟು ವರ್ಷಗಳನ್ನು ಸೇವೆ, ದಕ್ಷ  ಆಡಳಿತ ಮತ್ತು ಬಡವರ ಕಲ್ಯಾಣಕ್ಕಾಗಿ ಮೀಸಲಿಡಲಾಗಿದೆ. ಇಂದು ನಾನು ಏನು ಮಾಡಲು ಶಕ್ತನಾಗಿದ್ದೇನೆಯೋ ಅದು ನಾನು ನಿಮ್ಮಿಂದ ಕಲಿತದ್ದು. ನಿಮ್ಮ ನಡುವೆ ಜೀವಿಸುತ್ತಿರುವ ನಾನು ಅಭಿವೃದ್ಧಿ, ನೋವುಗಳು, ಬಡತನ ಮತ್ತು ಸಮಸ್ಯೆಗಳನ್ನು ಬಹಳ ಹತ್ತಿರದಿಂದ ಅನುಭವಿಸಿದ್ದೇನೆ. ಮತ್ತು ಈ ಅನುಭವದೊಂದಿಗೆ ನಾನು ದೇಶದ ಕೋಟ್ಯಂತರ ನಾಗರಿಕರಿಗೆ ಕುಟುಂಬ ಸದಸ್ಯನಾಗಿ ಕೆಲಸ ಮಾಡುತ್ತಿದ್ದೇನೆ. ಬಡವರ ಕಲ್ಯಾಣಕ್ಕಾಗಿ ಉದ್ದೇಶಿಸಲಾದ ಯೋಜನೆಗಳಿಂದ ಯಾವುದೇ ಫಲಾನುಭವಿಯನ್ನು ಕೈಬಿಡಬಾರದು ಎಂಬುದು ಸರ್ಕಾರದ ನಿರಂತರ ಪ್ರಯತ್ನವಾಗಿದೆ. ಅರ್ಹರಾದ ಪ್ರತಿಯೊಬ್ಬರೂ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕು. ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ನಾವು ಯಾವುದೇ ಯೋಜನೆಯಲ್ಲಿ ಶೇಕಡ 100 ರಷ್ಟು ಗುರಿಯನ್ನು ಸಾಧಿಸಿದಾಗ, ಅದು ಕೇವಲ ಒಂದು ಅಂಕಿ ಅಂಶವಲ್ಲ ಅಥವಾ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗುವುದಿಲ್ಲ. ಇದರರ್ಥ ಆಡಳಿತ ಮತ್ತು ಆಡಳಿತವು ನಿಮ್ಮ ಸಂತೋಷ ಮತ್ತು ದುಃಖಗಳಿಗೆ ಸಂವೇದನಾಶೀಲವಾಗಿದೆ ಹಾಗು ಒಡನಾಡಿಯಾಗಿದೆ. ಇದು ಅದರ ದೊಡ್ಡ ಪುರಾವೆಯಾಗಿದೆ. ಈಗ ನಮ್ಮ ಸರ್ಕಾರವು ಎಂಟು ವರ್ಷಗಳನ್ನು ಪೂರ್ಣಗೊಳಿಸುವ ಅಂಚಿನಲ್ಲಿರುವುದರಿಂದ, ನಾವು ಹೊಸ ಸಂಕಲ್ಪ ಮತ್ತು ಹೊಸ ಶಕ್ತಿಯೊಂದಿಗೆ ಮುಂದುವರಿಯಲು ತಯಾರಿ ನಡೆಸುತ್ತಿದ್ದೇವೆ. ಒಮ್ಮೆ, ರಾಜಕೀಯವಾಗಿ  ನಿರಂತರವಾಗಿ ನಮ್ಮನ್ನು ವಿರೋಧಿಸುತ್ತಿರುವ ಹಿರಿಯ ನಾಯಕರೊಬ್ಬರು ನನ್ನನ್ನು ಭೇಟಿಯಾದರು. ಆದರೆ ನಾನು ಅವರನ್ನು ಗೌರವಿಸುತ್ತೇನೆ. ಅವರು ಕೆಲವು ವಿಷಯಗಳ ಬಗ್ಗೆ ಉದ್ರಿಕ್ತರಾಗಿದ್ದರು ಮತ್ತು ನನ್ನನ್ನು ನೋಡಲು ಬಂದರು. ದೇಶವು ನಿಮ್ಮನ್ನು ಎರಡು ಬಾರಿ ಪ್ರಧಾನಿಯನ್ನಾಗಿ ಮಾಡಿರುವುದರಿಂದ ನೀವು ಈಗ ಇನ್ನೂ ಏನು ಮಾಡಬೇಕು ಎಂದು ಅವರು ಹೇಳಿದರು. ನಾನು ಎರಡು ಬಾರಿ ಪ್ರಧಾನಿಯಾಗಿರುವುದರಿಂದ ಈಗ ಸಾಕಷ್ಟು ಘಟನೆಗಳು ನಡೆದಿವೆ ಎಂದು ಅವರು ಭಾವಿಸಿದರು. ಆದರೆ ಮೋದಿ ಬೇರೆ ನೆಲದಿಂದ ಬಂದವರು ಎಂದು ಅವರಿಗೆ ತಿಳಿದಿರಲಿಲ್ಲ. ಗುಜರಾತಿನ ಈ ನೆಲವು ಅವರನ್ನು ಸಿದ್ಧಗೊಳಿಸಿದೆ. ನನಗೆ ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ. ಶೇಕಡ 100 ರಷ್ಟು ಗುರಿಯತ್ತ ಮುಂದುವರಿಯುವುದು ನನ್ನ ಕನಸು. ಸರ್ಕಾರಿ ಯಂತ್ರವು ಶಿಸ್ತಿಗೆ ಒಗ್ಗಿಕೊಳ್ಳಲಿ ಮತ್ತು ನಾವು ನಾಗರಿಕರಲ್ಲಿ ವಿಶ್ವಾಸವನ್ನು ತುಂಬಬೇಕು. 2014 ರಲ್ಲಿ ನೀವು ನಮಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ, ದೇಶದ ಜನಸಂಖ್ಯೆಯ ಅರ್ಧದಷ್ಟು ಜನರು ಶೌಚಾಲಯ ಸೌಲಭ್ಯಗಳು, ಲಸಿಕೆಗಳು, ವಿದ್ಯುತ್‌ ಸಂಪರ್ಕಗಳು, ಬ್ಯಾಂಕ್‌ ಖಾತೆಗಳು ಇತ್ಯಾದಿಗಳಿಂದ ವಂಚಿತರಾಗಿದ್ದರು ಎಂದು ನಿಮಗೆ ನೆನಪಿರಬಹುದು. ವರ್ಷಗಳಲ್ಲಿ, ನಾವು ಅನೇಕ ಯೋಜನೆಗಳನ್ನು ಪ್ರತಿಯೊಬ್ಬರ ಪ್ರಯತ್ನಗಳೊಂದಿಗೆ ಶೇಕಡ 100 ರಷ್ಟು ಪರಿಪೂರ್ಣತೆಯ ಹತ್ತಿರ ತರಲು ಸಾಧ್ಯವಾಗಿದೆ. ಈಗ, ಎಂಟು ವರ್ಷಗಳ ಈ ಪ್ರಮುಖ ಮೈಲಿಗಲ್ಲಿನಲ್ಲಿ, ನಾವು ಮತ್ತೊಮ್ಮೆ ಎಲ್ಲರ ಪ್ರಯತ್ನಗಳೊಂದಿಗೆ ಮುಂದುವರಿಯಬೇಕು ಮತ್ತು ಪ್ರತಿಯೊಬ್ಬ ನಿರ್ಗತಿಕನು, ಪ್ರತಿಯೊಬ್ಬ ಅರ್ಹ ವ್ಯಕ್ತಿಯು ತನ್ನ ಹಕ್ಕುಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಶ್ರಮಿಸಬೇಕು. ಈ ಹಿಂದೆ ನಾನು ಅಂತಹ ಕಾರ್ಯಗಳು ಕಠಿಣವಾಗಿವೆ ಮತ್ತು ರಾಜಕಾರಣಿಗಳು ಸಹ ಅಂತಹ ಕಾರ್ಯಗಳನ್ನು ತೆಗೆದುಕೊಳ್ಳಲು ಹೆದರುತ್ತಾರೆ ಎಂದು ಹೇಳಿದ್ದೆ. ಆದರೆ ನಾನು ರಾಜಕೀಯ ಮಾಡಲು ಬಂದಿಲ್ಲ, ದೇಶವಾಸಿಗಳ ಸೇವೆ ಮಾಡಲು ಮಾತ್ರ ಬಂದಿದ್ದೇನೆ. ದೇಶವು ಯೋಜನೆಗಳಿಗಾಗಿ ಶೇಕಡ 100 ರಷ್ಟು ಫಲಾನುಭವಿಗಳನ್ನು ತಲುಪುವ ಪ್ರತಿಜ್ಞೆಯನ್ನು ತೆಗೆದುಕೊಂಡಿದೆ. ಶೇಕಡಾವಾರು ಪ್ರವೇಶದೊಂದಿಗೆ ಬರುವ ಮಾನಸಿಕ ಬದಲಾವಣೆ ಬಹಳ ಮುಖ್ಯ. ಮೊದಲನೆಯದಾಗಿ, ದೇಶದ ನಾಗರಿಕರು ಕಷ್ಟದ ಸ್ಥಿತಿಯಿಂದ ಹೊರಬರುತ್ತಾರೆ ಮತ್ತು ಅವರು ಏನನ್ನಾದರೂ ಕೇಳಲು ಸರದಿಯಲ್ಲಿ ನಿಂತಿದ್ದಾರೆ ಎಂಬ ಭಾವನೆ ದೂರವಾಗುತ್ತದೆ. ಇದು ನನ್ನ ದೇಶ, ಇದು ನನ್ನ ಸರ್ಕಾರ, ಇದು ನನ್ನ ಹಣದ ಮೇಲಿನ ನನ್ನ ಹಕ್ಕು ಮತ್ತು ಇದು ನನ್ನ ದೇಶದ ನಾಗರಿಕರ ಹಕ್ಕು ಎಂಬ ನಂಬಿಕೆಯನ್ನು ಅವರಲ್ಲಿ ಸೃಷ್ಟಿಸಲಾಗಿದೆ. ಈ ಭಾವನೆ ಅವರಲ್ಲಿ ಹುಟ್ಟಿದಾಗ ಅದು ಅವರಲ್ಲಿ ಕರ್ತವ್ಯದ ಬೀಜಗಳನ್ನು ಬಿತ್ತುತ್ತದೆ.

ಸ್ನೇಹಿತರೇ,
ಪರಿಪೂರ್ಣತೆ ಇದ್ದಾಗ, ತಾರತಮ್ಯದ ವ್ಯಾಪ್ತಿ ಕೊನೆಗೊಳ್ಳುತ್ತದೆ. ಯಾವುದೇ ಶಿಫಾರಸು ಅಗತ್ಯವಿಲ್ಲ. ಇತರ ವ್ಯಕ್ತಿಯು ಅದನ್ನು ಮೊದಲೇ ಪಡೆದಿರಬಹುದು ಎಂದು ಎಲ್ಲರೂ ನಂಬುತ್ತಾರೆ. ಆದರೆ ಅವರು ಅದನ್ನು ಪಡೆಯುತ್ತಾರೆ, ಬಹುಶಃ ಎರಡು ಅಥವಾ ಆರು ತಿಂಗಳ ನಂತರ. ಅದನ್ನು ನೀಡುವವರು ಯಾವುದೇ ಲಾಭವನ್ನು ಕೇಳಲು ಸಾಧ್ಯವಿಲ್ಲ ಮತ್ತು ತಾರತಮ್ಯ ಮಾಡಲು ಸಾಧ್ಯವಿಲ್ಲ. ಇಂದು, ದೇಶವು ಶೇಕಡ 100 ರಷ್ಟು ಫಲಾನುಭವಿಗಳನ್ನು ತಲುಪಲು ನಿರ್ಧರಿಸಿದೆ, ಮತ್ತು ಅದು ಸಂಭವಿಸಿದಾಗ, ತುಷ್ಟೀಕರಣದ ರಾಜಕೀಯವು ಕೊನೆಗೊಳ್ಳುತ್ತದೆ. ಅದಕ್ಕೆ ಜಾಗವೇ ಇಲ್ಲ. ಶೇಕಡ 100 ರಷ್ಟು ಫಲಾನುಭವಿಗಳನ್ನು ತಲುಪುವುದು ಎಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವುದು ಎಂದರ್ಥ. ಬೆಂಬಲವಿಲ್ಲದವರಿಗಾಗಿ ಸರ್ಕಾರವಿದೆ. ಸರ್ಕಾರವು ನಿರ್ಣಯಗಳನ್ನು ಹೊಂದಿದೆ ಮತ್ತು ಅದು ಅವರ ಪಾಲುದಾರನಾಗಿ ಅವರೊಂದಿಗೆ ಸಾಗುತ್ತದೆ. ದೂರದ ಕಾಡುಗಳಲ್ಲಿ ವಾಸಿಸುವ ಬುಡಕಟ್ಟು ಸಮುದಾಯ, ಕೊಳೆಗೇರಿಗಳಲ್ಲಿ ವಾಸಿಸುವ ಬಡ ತಾಯಂದಿರು ಮತ್ತು ಸಹೋದರಿಯರು ಹಾಗು ವೃದ್ಧಾಪ್ಯದಲ್ಲಿ ಏಕಾಂಗಿಯಾಗಿ ವಾಸಿಸುವ ಯಾರೇ ಆಗಲಿ, ಅವರ ನ್ಯಾಯಯುತ ಬಾಕಿಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲು ನಾವು ಪ್ರಯತ್ನಿಸಿದ್ದೇವೆ ಎಂಬ ನಂಬಿಕೆಯನ್ನು ನಾನು ಬಿತ್ತಬೇಕಾಗಿದೆ.

ಸ್ನೇಹಿತರೇ,
ಫಲಾನುಭವಿಗಳ ಶೇಕಡ 100 ರಷ್ಟು ವ್ಯಾಪ್ತಿ ಎಂದರೆ ಬಡವರ ಕಲ್ಯಾಣಕ್ಕಾಗಿ ಪ್ರತಿ ಯೋಜನೆಯಲ್ಲಿ ಯಾವುದೇ ಧರ್ಮ, ಪಂಥ ಮತ್ತು ವರ್ಗಕ್ಕೆ ಸೇರಿದ ಯಾರನ್ನೂ ಹಿಂದೆ ಬಿಡಬಾರದು. ಇದೊಂದು ದೊಡ್ಡ ನಿರ್ಣಯವಾಗಿದೆ. ವಿಧವೆ ತಾಯಂದಿರು ಇಂದು ನನಗೆ ಅರ್ಪಿಸಿದ ರಾಖಿ ತುಂಬಾ ದೊಡ್ಡದಾಗಿದೆ. ಇದು ಕೇವಲ ಒಂದು ದಾರವಲ್ಲ, ಆದರೆ ನಾವು ಯಾವ ಕನಸುಗಳೊಂದಿಗೆ ಮುಂದೆ ಸಾಗಿದ್ದೇವೆಯೋ ಆ ಕನಸುಗಳನ್ನು ಸಾಕಾರಗೊಳಿಸುವ ಶಕ್ತಿಯನ್ನು ನೀವು ನನಗೆ ನೀಡಿದ್ದೀರಿ. ಈ ರಾಖಿಯನ್ನು ನಾನು ಅಮೂಲ್ಯವಾದ ಉಡುಗೊರೆ ಎಂದು ಪರಿಗಣಿಸುತ್ತೇನೆ. ಇದು ನನಗೆ ಸ್ಫೂರ್ತಿ, ಧೈರ್ಯ ಮತ್ತು ಬಡವರ ಸೇವೆಯನ್ನು ಗುರಿಯಾಗಿಸಲು ಮತ್ತು ಶೇಕಡ 100 ರಷ್ಟು ಪರಿಪೂರ್ಣತೆ (ಯೋಜನೆಗಳ) ಬೆಂಬಲವನ್ನು ನೀಡುತ್ತದೆ. ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ ಮತ್ತು ಸಬ್‌ ಕಾ ವಿಶ್ವಾಸ್‌’ ಎಲ್ಲವೂ ಇದೇ ಆಗಿದೆ. ವಿಧವೆ ತಾಯಂದಿರ ಪ್ರಯತ್ನದಿಂದಾಗಿ ಇಂದು ಈ ರಾಖಿಯನ್ನು ತಯಾರಿಸಲಾಗಿದೆ. ನಾನು ಗುಜರಾತ್‌ನಲ್ಲಿದ್ದಾಗ (ಮುಖ್ಯಮಂತ್ರಿಯಾಗಿ) ನನ್ನ ಭದ್ರತೆಯ ಬಗ್ಗೆ ಆಗಾಗ್ಗೆ ವರದಿಗಳು ಬರುತ್ತಿದ್ದವು. ಒಮ್ಮೆ ನನ್ನ ಅನಾರೋಗ್ಯದ ಬಗ್ಗೆ ಸುದ್ದಿ ಬಂತು. ನನ್ನ ಕೋಟಿ ತಾಯಂದಿರು ಮತ್ತು ಸಹೋದರಿಯರಿಂದ ನನ್ನ ಬಳಿ ರಕ್ಷ ಣಾ ಕವಚ ಇರುವವರೆಗೂ, ಯಾರೂ ನನಗೆ ಯಾವುದೇ ಹಾನಿಯನ್ನುಂಟು ಮಾಡಲಾರರು ಎಂದು ನಾನು ಆಗಾಗ್ಗೆ ಹೇಳುತ್ತಿದ್ದೆ. ನನ್ನ ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದವು ಪ್ರತಿ ಹಂತದಲ್ಲೂ, ಪ್ರತಿ ಕ್ಷ ಣದಲ್ಲೂ ನನ್ನೊಂದಿಗೆ ಇರುವುದನ್ನು ನಾನು ಇಂದು ನೋಡಬಹುದು. ನಾನು ಏನೇ ಮಾಡಿದರೂ, ಈ ತಾಯಂದಿರು ಮತ್ತು ಸಹೋದರಿಯರ ಋಣವನ್ನು ನಾನು ತೀರಿಸಲಾರೆ. ಈ ಪಾಲನೆಯಿಂದಾಗಿಯೇ ನಾನು ಕೆಂಪು ಕೋಟೆಯಿಂದ ಒಮ್ಮೆ ಮಾತನಾಡಲು ಧೈರ್ಯ ಮಾಡಿದೆ. ಎಲ್ಲ ರಾಜ್ಯಗಳನ್ನು ಪ್ರೇರೇಪಿಸುವುದು ಮತ್ತು ಅವರೊಂದಿಗೆ ಕರೆದೊಯ್ಯುವುದು, ಎಲ್ಲ ಸರ್ಕಾರಿ ನೌಕರರನ್ನು ಅದಕ್ಕೆ ಸೇರಿಸುವುದು ಕಷ್ಟದ ಕೆಲಸ ಎಂದು ನಾನು ಪುನರುಚ್ಚರಿಸುತ್ತಿದ್ದೇನೆ. ಆದರೆ ಇದು ಸ್ವಾತಂತ್ರ್ಯದ 75 ವರ್ಷಗಳ ‘ಅಮೃತ್‌ ಕಾಲ್‌’. ಕೆಂಪುಕೋಟೆಯ ಈ ‘ಅಮೃತ್‌ ಕಾಲ್‌’ನಲ್ಲಿ ಮೂಲಭೂತ ಸೌಕರ್ಯಗಳಿಗಾಗಿನ ಯೋಜನೆಗಳ ಪರಿಪೂರ್ಣತೆಯ ಬಗ್ಗೆ ನಾನು ಮಾತನಾಡಿದ್ದೆ. ಪ್ರತಿಶತ ಸೇವೆಯ ನಮ್ಮ ಅಭಿಯಾನವು ಸಾಮಾಜಿಕ ನ್ಯಾಯಕ್ಕೆ ಉತ್ತಮ ಮಾಧ್ಯಮವಾಗಿದೆ. ಮೃದುಭಾಷಿ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್‌ ಅವರ ನೇತೃತ್ವದಲ್ಲಿ ಗುಜರಾತ್‌ ಸರ್ಕಾರವು ಈ ಸಂಕಲ್ಪವನ್ನು ಈಡೇರಿಸಲು ಸಂಪೂರ್ಣ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿರುವುದು ನನಗೆ ಸಂತೋಷ ತಂದಿದೆ.

ಸ್ನೇಹಿತರೇ,
ಸಾಮಾಜಿಕ ಭದ್ರತೆ ಮತ್ತು ಸಾರ್ವಜನಿಕ ಕಲ್ಯಾಣದ ಪರಿಪೂರ್ಣತೆಯ ಸರ್ಕಾರದ ಅಭಿಯಾನವನ್ನು ನಾನು ಒಂದೇ ಪದದಲ್ಲಿ ವಿವರಿಸಬೇಕಾದರೆ ಅದು ಬಡವರ ಘನತೆಯಾಗಿದೆ. ಬಡವರ ಘನತೆಗಾಗಿ ಸರ್ಕಾರ, ನಿರ್ಣಯಗಳು ಮತ್ತು ಮೌಲ್ಯಗಳು! ಅದೇ ನಮಗೆ ಸ್ಫೂರ್ತಿ ನೀಡುತ್ತದೆ. ಈ ಮೊದಲು, ಸಾಮಾಜಿಕ ಭದ್ರತೆಗೆ ಸಂಬಂಧಿಸಿದಂತೆ ಇತರ ಸಣ್ಣ ದೇಶಗಳ ಉದಾಹರಣೆಗಳನ್ನು ನಾವು ಆಗಾಗ್ಗೆ ಉಲ್ಲೇಖಿಸುತ್ತಿದ್ದೆವು. ಭಾರತದಲ್ಲಿ ಅವುಗಳನ್ನು ಕಾರ್ಯಗತಗೊಳಿಸಲು ಮಾಡಿದ ಯಾವುದೇ ಪ್ರಯತ್ನಗಳ ವ್ಯಾಪ್ತಿ ಮತ್ತು ಪರಿಣಾಮವು ಬಹುಮಟ್ಟಿಗೆ ಸೀಮಿತವಾಗಿದೆ. ಆದರೆ ದೇಶವು ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು ಮತ್ತು 2014 ರ ನಂತರ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಿತು ಮತ್ತು ಫಲಿತಾಂಶವು ನಮ್ಮೆಲ್ಲರ ಮುಂದೆ ಇದೆ. 50 ಕೋಟಿಗೂ ಹೆಚ್ಚು ದೇಶವಾಸಿಗಳು 5 ಲಕ್ಷ  ರೂ.ಗಳವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯವನ್ನು ಪಡೆದಿದ್ದಾರೆ. ಅವರಲ್ಲಿ ಕೋಟಿ ಜನರು ಅಪಘಾತ ಮತ್ತು 4 ಲಕ್ಷ  ರೂ.ಗಳವರೆಗೆ ಜೀವವಿಮೆಯ ಸೌಲಭ್ಯವನ್ನು ಪಡೆದಿದ್ದಾರೆ ಮತ್ತು ಕೋಟ್ಯಂತರ ಭಾರತೀಯರು 60 ವರ್ಷಗಳ ನಂತರ ನಿಶ್ಚಿತ ಪಿಂಚಣಿ ಯೋಜನೆಯನ್ನು ಪಡೆದುಕೊಂಡಿದ್ದಾರೆ. ಬಡವರು ತಮ್ಮ ಇಡೀ ಜೀವನವನ್ನು ಪಕ್ಕಾ ಮನೆ, ಶೌಚಾಲಯ, ಅನಿಲ ಸಂಪರ್ಕ, ವಿದ್ಯುತ್‌ ಸಂಪರ್ಕ, ನೀರಿನ ಸಂಪರ್ಕ, ಬ್ಯಾಂಕ್‌ ಖಾತೆ ಮುಂತಾದ ಸೌಲಭ್ಯಗಳಿಗಾಗಿ ಸರ್ಕಾರಿ ಕಚೇರಿಗಳನ್ನು ಸುತ್ತುವ ಮೂಲಕ ಅವರು ಸುಸ್ತಾಗುತ್ತಿದ್ದರು.

ನಮ್ಮ ಸರ್ಕಾರವು ಈ ಎಲ್ಲಾ ಪರಿಸ್ಥಿತಿಯನ್ನು ಬದಲಾಯಿಸಿತು. ಯೋಜನೆಗಳನ್ನು ಸುಧಾರಿಸಿತು, ಹೊಸ ಗುರಿಗಳನ್ನು ನಿಗದಿಪಡಿಸಿತು ಮತ್ತು ನಾವು ಅವುಗಳನ್ನು ನಿರಂತರವಾಗಿ ಸಾಧಿಸುತ್ತಿದ್ದೇವೆ. ಈ ಪ್ರಯತ್ನಗಳ ಭಾಗವಾಗಿ, ರೈತರು ಮೊದಲ ಬಾರಿಗೆ ನೇರ ಸಹಾಯವನ್ನು ಪಡೆದರು. ಸಣ್ಣ ರೈತರ ಬಗ್ಗೆ ಯಾರೂ ಕಾಳಜಿ ವಹಿಸಲಿಲ್ಲ ಮತ್ತು ನಮ್ಮ ದೇಶದಲ್ಲಿ ಕೇವಲ ಎರಡು ಎಕರೆ ಭೂಮಿಯನ್ನು ಹೊಂದಿರುವ ಶೇಕಡ 90 ರಷ್ಟು ಸಣ್ಣ ರೈತರಿದ್ದಾರೆ. ನಾವು ಆ ಸಣ್ಣ ರೈತರಿಗಾಗಿ ಒಂದು ಯೋಜನೆಯನ್ನು ಮಾಡಿದ್ದೇವೆ. ಬ್ಯಾಂಕರುಗಳು ನಮ್ಮ ಮೀನುಗಾರರನ್ನು ದೂರವಿಟ್ಟಿದ್ದರು. ನಾವು ಮೀನುಗಾರರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಬಳಸಲು ಅವಕಾಶ ಕಲ್ಪಿಸಿದೆವು. ಇಷ್ಟೇ ಅಲ್ಲ, ಬೀದಿ ಬದಿ ವ್ಯಾಪಾರಿಗಳು ಮೊದಲ ಬಾರಿಗೆ ಪಿಎಂ ಸ್ವನಿಧಿ ಯೋಜನೆಯಡಿ ಬ್ಯಾಂಕುಗಳಿಂದ ಆರ್ಥಿಕ ಸಹಾಯವನ್ನು ಪಡೆದಿದ್ದಾರೆ. ನಮ್ಮ ಸಿ.ಆರ್‌. ಪಾಟೀಲ್‌ ಮತ್ತು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಸ್ವನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ಸಹಾಯವನ್ನು ಖಾತ್ರಿಪಡಿಸುವ ಈ ಅಭಿಯಾನವನ್ನು ವಿಸ್ತರಿಸಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದ ಅವರ ವ್ಯವಹಾರಗಳು ಬಡ್ಡಿಯ ವಿಷವರ್ತುಲದಿಂದ ಮುಕ್ತವಾಗಿರಬೇಕು. ಅವರು ಗಳಿಕೆ ಯಾವುದೇ ಆದರೂ ಅವರ ಮನೆಯವರಿಗೆ ಪ್ರಯೋಜನವಾಗಬೇಕು. ಎಲ್ಲಾ ನಗರಗಳಿಗೆ, ಅದು ಭರೂಚ್‌, ಅಂಕಲೇಶ್ವರ ಅಥವಾ ವಲಿಯಾ ಆಗಿರಬಹುದು. ನಾನು ಬಹಳ ಸಮಯದಿಂದ ಬರದ ಕಾರಣ ಭರೂಚ್‌ನ ಜನರನ್ನು ಖುದ್ದಾಗಿ ಭೇಟಿಯಾಗಬೇಕಾಗಿತ್ತು. ಭರೂಚ್‌ನೊಂದಿಗೆ ನನಗೆ ಬಹಳ ಹಳೆಯ ಸಂಬಂಧವಿದೆ. ಮತ್ತು ಭರೂಚ್‌ ಸಾವಿರಾರು ವರ್ಷಗಳಿಂದ ವ್ಯಾಪಾರ ಮತ್ತು ಸಾಂಸ್ಕೃತಿಕ ಪರಂಪರೆಯ ಕೇಂದ್ರವಾಗಿದೆ. ಭರೂಚ್‌ ಜಗತ್ತನ್ನು ಒಂದುಗೂಡಿಸಲು ಹೆಸರುವಾಸಿಯಾದ ಕಾಲವೊಂದಿತ್ತು. ಸಾಂಸ್ಕೃತಿಕ ಪರಂಪರೆಗೆ ಹೆಸರಾಗಿದ್ದ ಭರೂಚ್‌-ಅಂಕಲೇಶ್ವರ ಈಗ ವ್ಯಾಪಾರ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಆಡಳಿತ ನಡೆಸುತ್ತಿದೆ. ಭರೂಚ್‌-ಅಂಕಲೇಶ್ವರ ಈಗ ಅವಳಿ ನಗರವಾಗಿ ಮಾರ್ಪಟ್ಟಿದೆ. ಇದನ್ನು ಯಾರೂ ಮೊದಲು ಊಹಿಸಲೂ ಸಾಧ್ಯವಿಲ್ಲ. ನಾನು ಇಲ್ಲಿ ವಾಸಿಸುತ್ತಿದ್ದಾಗ ನನಗೆ ಎಲ್ಲವೂ ನೆನಪಿದೆ.
ಇಂದು ಭರೂಚ್‌ ಜಿಲ್ಲೆಯು ಆಧುನಿಕ ಅಭಿವೃದ್ಧಿಯಲ್ಲಿ ತನ್ನ ಹೆಸರನ್ನು ಕೆತ್ತುತ್ತಿದೆ. ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ನಾನು ಭರೂಚ್‌ನ ಜನರ ನಡುವೆ ಇರುವಾಗ, ಆ ಎಲ್ಲ ಜನರ ನೆನಪುಗಳು ನನ್ನ ಮನಸ್ಸಿಗೆ ಬರುವುದು ಸ್ವಾಭಾವಿಕ. ನಾನು ಅನೇಕ ಜನರು ಮತ್ತು ಹಿರಿಯ ಸ್ನೇಹಿತರೊಂದಿಗೆ ಸಂಪರ್ಕದಲ್ಲಿದ್ದೇನೆ. ಅನೇಕ ವರ್ಷಗಳ ಹಿಂದೆ ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಕೆಲಸ ಮಾಡುತ್ತಿದ್ದಾಗ, ಮೂಲ್‌ ಚಂದ್‌ ಭಾಯ್‌ ಚೌಹಾಣ್‌, ಬಿಪಿನ್‌ ಭಾಯ್‌ ಷಾ, ಶಂಕರ್‌ ಭಾಯ್‌ ಗಾಂಧಿ ಮತ್ತು ಇತರ ಅನೇಕ ಸ್ನೇಹಿತರನ್ನು ಭೇಟಿಯಾಗಲು ಬಸ್ಸಿನಿಂದ ಇಳಿದ ನಂತರ ನಾನು ಆಗಾಗ್ಗೆ ಮುಕ್ತಿನಗರ ಸೊಸೈಟಿಗೆ ಹೋಗುತ್ತಿದ್ದೆ. ನಾನು ನಿಮ್ಮನ್ನು ನೋಡಿದಾಗ ಸಮಾಜಕ್ಕಾಗಿ ಬದುಕಿದ ನನ್ನ ಧೈರ್ಯಶಾಲಿ ಸ್ನೇಹಿತ ಶಿರಿಶ್‌ ಬಂಗಾಳಿಯನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇನೆ. ಲಲ್ಲುಭಾಯಿ ಬೀದಿಯಿಂದ ಹೊರಬಂದ ನಂತರ ಪಂಚಬತ್ತಿ ವೃತ್ತವನ್ನು ನಾನು ಇನ್ನೂ ನೆನಪಿಸಿಕೊಳ್ಳುತ್ತೇನೆ. 20-25 ವರ್ಷ ವಯಸ್ಸಿನವರಿಗೆ ಪಂಚಬತ್ತಿ ಮತ್ತು ಲಲ್ಲುಭಾಯಿ ಬೀದಿಯ ಸ್ಥಿತಿಯ ಬಗ್ಗೆ ತಿಳಿದಿರುವುದಿಲ್ಲ. ರಸ್ತೆಯು ತುಂಬಾ ಕಿರಿದಾಗಿತ್ತು ಮತ್ತು ಅನೇಕ ಅಪಾಯಗಳು ಇದ್ದವು, ಆದ್ದರಿಂದ ಸ್ಕೂಟರ್‌ನಲ್ಲಿ ಚಾಲನೆ ಮಾಡುವುದು ಕಷ್ಟಕರವಾಗಿತ್ತು. ನಾನು ಅಲ್ಲಿಗೆ ಹೋಗುತ್ತಿದ್ದಾಗ ಅದು ನನಗೆ ಸ್ಪಷ್ಟವಾಗಿ ನೆನಪಿದೆ. ಆ ಸಮಯದಲ್ಲಿ, ಸಾರ್ವಜನಿಕ ಸಭೆಯನ್ನು ನಡೆಸಲು ನನಗೆ ಎಂದಿಗೂ ಅವಕಾಶ ಸಿಗಲಿಲ್ಲ. ಬಹಳ ಹಿಂದೆ, ಭರೂಚ್‌ನ ಜನರು ಶಕ್ತಿನಗರ ಸೊಸೈಟಿಯಲ್ಲಿ ನನ್ನನ್ನು ಹಿಡಿದರು. ಆಗ ನಾನು ರಾಜಕೀಯದಲ್ಲಿ ಇರಲಿಲ್ಲ. ಈಗ 40 ವರ್ಷ ಆಗಿರಬೇಕು. ಶಕ್ತಿನಗರ ಸೊಸೈಟಿಯಲ್ಲಿ ಒಂದು ಸಭೆ ನಡೆಯಿತು. ಮತ್ತು ನನಗೆ ಆಶ್ಚರ್ಯವಾಗುವಂತೆ, ಸೊಸೈಟಿಯಲ್ಲಿ ನಿಲ್ಲಲು ಸ್ವಲ್ಪ ಸ್ಥಳವೂ ಇರಲಿಲ್ಲ. ನನ್ನನ್ನು ಆಶೀರ್ವದಿಸಲು ಅನೇಕ ಜನರು ಬಂದರು. ನಾನು ಪರಿಚಿತ ವ್ಯಕ್ತಿಯಾಗಿರಲಿಲ್ಲ, ಆದರೂ ಅಲ್ಲಿ ಒಂದು ದೊಡ್ಡ ಸಭೆ ಇತ್ತು. ಆಗ ನಾನು ರಾಜಕೀಯದಲ್ಲಿ ಯಾರೂ ಅಲ್ಲ, ನಾನು ಹೊಸಬನಾಗಿ ಮತ್ತು ಕಲಿಯುತ್ತಿದ್ದೆ. ನಾನು ಅನೇಕ ಪತ್ರಕರ್ತ ಸ್ನೇಹಿತರನ್ನು ಭೇಟಿಯಾದೆ. ಭರೂಚ್‌ನಲ್ಲಿ ಕಾಂಗ್ರೆಸ್‌ ಎಂದಿಗೂ ಗೆಲ್ಲುವುದಿಲ್ಲ ಎಂದು ನೀವು ಬರೆಯಿರಿ ಎಂದು ನನ್ನ ಭಾಷಣದ ನಂತರ ನಾನು ಅವರಿಗೆ ಹೇಳಿದೆ. ಸುಮಾರು 40 ವರ್ಷಗಳ ಹಿಂದೆ ನಾನು ಆ ಸಮಯದಲ್ಲಿ ಹೇಳಿದ್ದೆ. ಎಲ್ಲರೂ ನಗಲು ಪ್ರಾರಂಭಿಸಿದರು ಮತ್ತು ನನ್ನನ್ನು ಗೇಲಿ ಮಾಡಿದರು. ಇಂದು, ಭರೂಚ್‌ ಜನರ ಪ್ರೀತಿ ಮತ್ತು ಆಶೀರ್ವಾದದಿಂದಾಗಿ ನಾನು ಸರಿ ಎಂದು ಸಾಬೀತುಪಡಿಸಿದ್ದೇನೆ ಎಂದು ನಾನು ಹೇಳಬೇಕಾಗಿದೆ.
ಭರೂಚ್‌ ಮತ್ತು ಬುಡಕಟ್ಟು ಕುಟುಂಬಗಳಿಂದ ನಾನು ತುಂಬಾ ಪ್ರೀತಿಯನ್ನು ಪಡೆದಿದ್ದೇನೆ ಏಕೆಂದರೆ ನಾನು ಎಲ್ಲಾ ಹಳ್ಳಿಗಳಿಗೆ ಪ್ರಯಾಣಿಸುತ್ತಿದ್ದೆ ಮತ್ತು ಅನೇಕ ಬುಡಕಟ್ಟು ಕುಟುಂಬಗಳೊಂದಿಗೆ ವಾಸಿಸುವ ಮತ್ತು ಅವರ ಸಂತೋಷ ಮತ್ತು ದುಃಖಗಳಲ್ಲಿ ಅವರೊಂದಿಗೆ ಇರಲು ಅವಕಾಶವನ್ನು ಪಡೆದಿದ್ದೇನೆ. ನಾನು ಚಂದೂಭಾಯಿ ದೇಶಮುಖ್‌ ಅವರೊಂದಿಗೆ ಕೆಲಸ ಮಾಡಿದೆ ಮತ್ತು ನಂತರ ನಮ್ಮ ಮನ್ಸುಖ್‌ ಭಾಯ್‌ ಎಲ್ಲಾ ಜವಾಬ್ದಾರಿಗಳನ್ನು ವಹಿಸಿಕೊಂಡರು. ಆ ದಿನಗಳಲ್ಲಿ ಅನೇಕ ಸ್ನೇಹಿತರು ಮತ್ತು ಜನರೊಂದಿಗೆ ಕೆಲಸ ಮಾಡಿದ್ದರಿಂದ, ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಲು ನಿಜವಾಗಿಯೂ ಸಂತೋಷವಾಗುತ್ತಿತ್ತು. ನಾನು ತುಂಬಾ ದೂರದಲ್ಲಿರುವಾಗಲೂ ಎಲ್ಲಾ ನೆನಪುಗಳು ತಾಜಾಗೊಳ್ಳುತ್ತಿವೆ. ರಸ್ತೆಗಳ ಸ್ಥಿತಿ ಎಷ್ಟು ಕಳಪೆಯಾಗಿತ್ತೆಂದರೆ ತರಕಾರಿ ಮಾರುವವರ ಗಾಡಿಯಿಂದ ತರಕಾರಿಗಳು ಆಗಾಗ್ಗೆ ಬೀಳುತ್ತಿದ್ದವು ಎಂಬುದು ನನಗೆ ಇನ್ನೂ ನೆನಪಿದೆ. ನಾನು ಆ ರಸ್ತೆಯ ಮೂಲಕ ಹಾದುಹೋಗುವಾಗ ಬಡವರ ಪರಿಸ್ಥಿತಿ ಮರುಗುವಂತಿತ್ತು. ಇಂದು ಭರೂಚ್‌ನಲ್ಲಿ ಸರ್ವತೋಮುಖ ಅಭಿವೃದ್ಧಿ ನಡೆಯುತ್ತಿದೆ. ರಸ್ತೆಗಳು ಸುಧಾರಿಸಿವೆ ಮತ್ತು ಭರೂಚ್‌ ಜಿಲ್ಲೆಯು ಜೀವನ,      ಶಿಕ್ಷಣ ಸಂಸ್ಥೆಗಳು ಮತ್ತು ಆರೋಗ್ಯವನ್ನು ಸುಧಾರಿಸುವಲ್ಲಿ ವೇಗವಾಗಿ ಪ್ರಗತಿ ಸಾಧಿಸಿದೆ. ಉಮರ್‌ಗಾಂವ್‌ನಿಂದ ಅಂಬಾಜಿಯವರೆಗೆ ಬುಡಕಟ್ಟು ಪ್ರದೇಶದಿಂದ ಗುಜರಾತ್‌ನಲ್ಲಿ ಹಲವಾರು ಬುಡಕಟ್ಟು ಮುಖ್ಯಮಂತ್ರಿಗಳು ಇದ್ದಾರೆ. ಆದರೆ ವಿಜ್ಞಾನ ಶಾಲೆಗಳು ಇರಲಿಲ್ಲ. ನಾನು ಮುಖ್ಯಮಂತ್ರಿಯಾದ ನಂತರ ಅವುಗಳನ್ನು ಪ್ರಾರಂಭಿಸಿದೆ. ವಿಜ್ಞಾನ ಶಾಲೆಗಳು ಇಲ್ಲದಿದ್ದರೆ, ಯಾರಾದರೂ ಎಂಜಿನಿಯರ್‌ ಅಥವಾ ವೈದ್ಯರಾಗಲು ಹೇಗೆ ಸಾಧ್ಯ? ಈಗಷ್ಟೇ ನಮ್ಮ ಯಾಕೂಬ್‌ ಭಾಯಿ ತಮ್ಮ ಮಗಳು ಡಾಕ್ಟರ್‌ ಆಗಲು ಯೋಜಿಸುತ್ತಿರುವ ಬಗ್ಗೆ ಹೇಳುತ್ತಿದ್ದರು. ನಿರ್ಧರಿಸಿದ ಕೆಲಸ ಪ್ರಾರಂಭಿಸಿದ ನಂತರವೇ ಇದು ಸಾಧ್ಯವಾಯಿತು. ಇಂದು ಬದಲಾವಣೆ ಬಂದಿದೆ. ಅಂತೆಯೇ, ಇದು ಭರೂಚ್‌ನ ಕೈಗಾರಿಕಾ ಅಭಿವೃದ್ಧಿಯೊಂದಿಗೆ ಇದೆ. ಭರೂಚ್‌ನಲ್ಲಿ ಮುಖ್ಯ ಮಾರ್ಗ, ಸರಕು ಕಾರಿಡಾರ್‌, ಬುಲೆಟ್‌ ರೈಲುಗಳು ಅಥವಾ ಎಕ್ಸ್‌ ಪ್ರೆಸ್‌ ವೇಗಳು ಸೇರಿದಂತೆ ಯಾವುದೇ ಸಾರಿಗೆ ಸಾಧನಗಳಿಲ್ಲ. ಒಂದು ರೀತಿಯಲ್ಲಿ, ಭರೂಚ್‌ ಯುವಕರ ಕನಸಿನ ಜಿಲ್ಲೆಯಾಗುತ್ತಿದೆ ಮತ್ತು ಯುವಕರ ಆಕಾಂಕ್ಷೆಗಳ ನಗರ ಮತ್ತಷ್ಟು ವಿಸ್ತರಿಸುತ್ತಿದೆ. ಈಗ ಭರೂಚ್‌ ಅಥವಾ ರಾಪಿಪ್ಲಾ ಎಂಬ ಹೆಸರು ಭಾರತ ಮತ್ತು ವಿಶ್ವದಲ್ಲಿ ಮಾ ನರ್ಮದಾ (ನದಿ) ದ್ವೀಪದಲ್ಲಿರುವ ಏಕತಾ ಪ್ರತಿಮೆಯ ನಂತರ ಪ್ರಕಾಶಿಸುತ್ತಿದೆ. ಒಬ್ಬರು ಏಕತಾ ಪ್ರತಿಮೆಗೆ ಹೋಗಬೇಕಾದರೆ, ಅವರು ಭರೂಚ್‌ ಅಥವಾ ರಾಜ್ಪಿಪ್ಲಾದಿಂದ ಹೋಗಬೇಕು. ನರ್ಮದಾ ದಡದಲ್ಲಿ ವಾಸಿಸುವವರಿಗೆ ಕುಡಿಯುವ ನೀರು ಒಂದು ಸಮಸ್ಯೆಯಾಗಿತ್ತು ಎಂದು ನನಗೆ ನೆನಪಿದೆ. ನಾವು ಜಲಾಶಯವನ್ನು ನಿರ್ಮಿಸುವ ಮೂಲಕ ಮತ್ತು ಸಮುದ್ರದ ಉಪ್ಪು ನೀರನ್ನು ನಿರ್ಬಂಧಿಸುವ ಮೂಲಕ ಅದರ ಪರಿಹಾರವನ್ನು ಕಂಡುಕೊಂಡೆವು. ಇದರಿಂದ ಕೆವಾಡಿಯಾ ನರ್ಮದಾ ನೀರಿನಿಂದ ತುಂಬಿರುತ್ತದೆ. ಭವಿಷ್ಯದಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಕೆಲಸವೂ ನಡೆಯುತ್ತಿದೆ. ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿದ್ದಕ್ಕಾಗಿ ನಾನು ಭೂಪೇಂದ್ರಭಾಯಿ ಅವರನ್ನು ಅಭಿನಂದಿಸುತ್ತೇನೆ. ನೀವು ಒಳಗೊಂಡಿರುವ ಲಾಭಗಳನ್ನು ಊಹಿಸಲು ಸಹ ಸಾಧ್ಯವಿಲ್ಲ.
ಸ್ನೇಹಿತರೇ, ನಿಮ್ಮನ್ನು ಭೇಟಿಯಾಗಲು ನನಗೆ ಸಂತೋಷವಾಗಿದೆ. ಹಳೆಯ ಸ್ನೇಹಿತರನ್ನು ನೆನಪಿಸಿಕೊಳ್ಳುವುದು ಸ್ವಾಭಾವಿಕ. ಭರೂಚ್‌ ಜಿಲ್ಲೆಯು ನೀಲಿ ಆರ್ಥಿಕತೆಯ ದಿಕ್ಕಿನಲ್ಲಿ ಸಾಕಷ್ಟು ಸಾಧನೆ ಮಾಡಬಹುದು. ಸಾಗರದ ಒಳಗಿರುವ ಸಂಪತ್ತಿನ ಲಾಭವನ್ನು ಪಡೆದು ಮತ್ತು ನಮ್ಮ ಸಾಗರಖೇಡು ಯೋಜನೆಯ ಮೂಲಕ ನಾವು ಮುಂದುವರಿಯಬೇಕು. ಅದು ಶಿಕ್ಷ ಣ, ಆರೋಗ್ಯ, ಹಡಗು, ಸಂಪರ್ಕ ಯಾವುದೇ ಆಗಿರಲಿ, ನಾವು ಪ್ರತಿಯೊಂದು ಕ್ಷೇತ್ರದಲ್ಲೂ ವೇಗವಾಗಿ ಮುಂದುವರಿಯಬೇಕು. ಭರೂಚ್‌ ಜಿಲ್ಲೆಯು ಒಂದು ದೊಡ್ಡ ಉಪಕ್ರಮವನ್ನು ತೆಗೆದುಕೊಂಡಿದೆ ಎಂದು ನನಗೆ ಸಂತೋಷವಾಗಿದೆ. ನಿಮ್ಮೆಲ್ಲರಿಗೂ ಅಭಿನಂದನೆಗಳು. ನಾನು ನಿಮಗೆ ಶುಭ ಹಾರೈಸುತ್ತೇನೆ, ಜೈ ಜೈ ಗರಾವಿ ಗುಜರಾತ್‌, ವಂದೇ ಮಾತರಂ!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
How NPS transformed in 2025: 80% withdrawals, 100% equity, and everything else that made it a future ready retirement planning tool

Media Coverage

How NPS transformed in 2025: 80% withdrawals, 100% equity, and everything else that made it a future ready retirement planning tool
NM on the go

Nm on the go

Always be the first to hear from the PM. Get the App Now!
...
West Bengal must be freed from TMC’s Maha Jungle Raj: PM Modi at Nadia virtual rally
December 20, 2025
Bengal and the Bengali language have made invaluable contributions to India’s history and culture, with Vande Mataram being one of the nation’s most powerful gifts: PM Modi
West Bengal needs a BJP government that works at double speed to restore the state’s pride: PM in Nadia
Whenever BJP raises concerns over infiltration, TMC leaders respond with abuse, which also explains their opposition to SIR in West Bengal: PM Modi
West Bengal must now free itself from what he described as Maha Jungle Raj: PM Modi’s call for “Bachte Chai, BJP Tai”

आमार शोकोल बांगाली भायों ओ बोनेदेर के…
आमार आंतोरिक शुभेच्छा

साथियो,

सर्वप्रथम मैं आपसे क्षमाप्रार्थी हूं कि मौसम खराब होने की वजह से मैं वहां आपके बीच उपस्थित नहीं हो सका। कोहरे की वजह से वहां हेलीकॉप्टर उतरने की स्थिति नहीं थी इसलिए मैं आपको टेलीफोन के माध्यम से संबोधित कर रहा हूं। मुझे ये भी जानकारी मिली है कि रैली स्थल पर पहुंचते समय खराब मौसम की वजह से भाजपा परिवार के कुछ कार्यकर्ता, रेल हादसे का शिकार हो गए हैं। जिन बीजेपी कार्यकर्ताओं की दुखद मृत्यु हुई है, उनके परिवारों के प्रति मेरी संवेदनाएं हैं। जो लोग इस हादसे में घायल हुए हैं, मैं उनके जल्द स्वस्थ होने की कामना करता हूं। दुख की इस घड़ी में हम सभी पीड़ित परिवार के साथ हैं।

साथियों,

मैं पश्चिम बंगाल बीजेपी से आग्रह करूंगा कि पीड़ित परिवारों की हर तरह से मदद की जाए। दुख की इस घड़ी में हम सभी पीड़ित परिवारों के साथ हैं। साथियों, हमारी सरकार का निरंतर प्रयास है कि पश्चिम बंगाल के उन हिंस्सों को भी आधुनिक कनेक्टिविटी मिले जो लंबे समय तक वंचित रहे हैं। बराजगुड़ी से कृष्णानगर तक फोर लेन बनने से नॉर्थ चौबीस परगना, नदिया, कृष्णानगर और अन्य क्षेत्र के लोगों को बहुत लाभ होगा। इससे कोलकाता से सिलीगुडी की यात्रा का समय करीब दो घंटे तक कम हो गया है आज बारासात से बराजगुड़ी तक भी फोर लेन सड़क पर भी काम शुरू हुआ है इन दोनों ही प्रोजेक्ट से इस पूरे क्षेत्र में आर्थिक गतिविधियों और पर्यटन का विस्तार होगा।

साथियों,

नादिया वो भूमि है जहाँ प्रेम, करुणा और भक्ति का जीवंत स्वरूप...श्री चैतन्य महाप्रभु प्रकट हुए। नदिया के गाँव-गाँव में... गंगा के तट-तट पर...जब हरिनाम संकीर्तन की गूंज उठती थी तो वह केवल भक्ति नहीं होती थी...वह सामाजिक एकता का आह्वान होती थी। होरिनाम दिये जोगोत माताले...आमार एकला निताई!! यह भावना...आज भी यहां की मिट्टी में, यहां के हवा-पानी में... और यहाँ के जन-मन में जीवित है।

साथियों,

समाज कल्याण के इस भाव को...हमारे मतुआ समाज ने भी हमेशा आगे बढ़ाया है। श्री हरीचांद ठाकुर ने हमें 'कर्म' का मर्म सिखाया...श्री गुरुचांद ठाकुर ने 'कलम' थमाई...और बॉरो माँ ने अपना मातृत्व बरसाया...इन सभी महान संतानों को भी मैं नमन करता हूं।

साथियों,

बंगाल ने, बांग्ला भाषा ने...भारत के इतिहास, भारत की संस्कृति को निरंतर समृद्ध किया है। वंदे मातरम्...ऐसा ही एक श्रेष्ठ योगदान है। वंदे मातरम् का 150 वर्ष पूरे होने का उत्सव पूरा देश मना रहा है हाल में ही, भारत की संसद ने वंदे मातरम् का गौरवगान किया। पश्चिम बंगाल की ये धरती...वंदे मातरम् के अमरगान की भूमि है। इस धरती ने बंकिम बाबू जैसा महान ऋषि देश को दिया... ऋषि बंकिम बाबू ने गुलाम भारत में वंदे मातरम् के ज़रिए, नई चेतना पैदा की। साथियों, वंदे मातरम्…19वीं सदी में गुलामी से मुक्ति का मंत्र बना...21वीं सदी में वंदे मातरम् को हमें राष्ट्र निर्माण का मंत्र बनाना है। अब वंदे मातरम् को हमें विकसित भारत की प्रेरणा बनाना है...इस गीत से हमें विकसित पश्चिम बंगाल की चेतना जगानी है। साथियों, वंदे मातरम् की पावन भावना ही...पश्चिम बंगाल के लिए बीजेपी का रोडमैप है।

साथियों,

विकसित भारत के इस लक्ष्य की प्राप्ति में केंद्र सरकार हर देशवासी के साथ कंधे से कंधा मिलाकर चल रही है। भाजपा सरकार ऐसी नीतियां बना रही है, ऐसे निर्णय ले रही है जिससे हर देशवासी का सामर्थ्य बढ़े आप सब भाई-बहनों का सामर्थ्य बढ़े। मैं आपको एक उदाहरण देता हूं। कुछ समय पहले...हमने GST बचत उत्सव मनाया। देशवासियों को कम से कम कीमत में ज़रूरी सामान मिले...भाजपा सरकार ने ये सुनिश्चित किया। इससे दुर्गापूजा के दौरान... अन्य त्योहारों के दौरान…पश्चिम बंगाल के लोगों ने खूब खरीदारी की।

साथियों,

हमारी सरकार यहां आधुनिक इंफ्रास्ट्रक्चर पर भी काफी निवेश कर रही है। और जैसा मैंने पहले बताया पश्चिम बंगाल को दो बड़े हाईवे प्रोजेक्ट्स मिले हैं। जिससे इस क्षेत्र की कोलकाता और सिलीगुड़ी से कनेक्टिविटी और बेहतर होने वाली है। साथियों, आज देश...तेज़ विकास चाहता है...आपने देखा है... पिछले महीने ही...बिहार ने विकास के लिए फिर से एनडीए सरकार को प्रचंड जनादेश दिया है। बिहार में भाजपा-NDA की प्रचंड विजय के बाद... मैंने एक बात कही थी...मैंने कहा था... गंगा जी बिहार से बहते हुए ही बंगाल तक पहुंचती है। तो बिहार ने बंगाल में भाजपा की विजय का रास्ता भी बना दिया है। बिहार ने जंगलराज को एक सुर से एक स्वर से नकार दिया है... 20 साल बाद भी भाजपा-NDA को पहले से भी अधिक सीटें दी हैं... अब पश्चिम बंगाल में जो महा-जंगलराज चल रहा है...उससे हमें मुक्ति पानी है। और इसलिए... पश्चिम बंगाल कह रहा है... पश्चिम बंगाल का बच्चा-बच्चा कह रहा है, पश्चिम बंगाल का हर गांव, हर शहर, हर गली, हर मोहल्ला कह रहा है... बाचते चाई….बीजेपी ताई! बाचते चाई बीजेपी ताई

साथियो,

मोदी आपके लिए बहुत कुछ करना चाहता है...पश्चिम बंगाल के विकास के लिए न पैसे की कमी है, न इरादों की और न ही योजनाओं की...लेकिन यहां ऐसी सरकार है जो सिर्फ कट और कमीशन में लगी रहती है। आज भी पश्चिम बंगाल में विकास से जुड़े...हज़ारों करोड़ रुपए के प्रोजेक्ट्स अटके हुए हैं। मैं आज बंगाल की महान जनता जनार्दन के सामने अपनी पीड़ा रखना चाहता हूं, और मैं हृदय की गहराई से कहना चाहता हूं। आप सबकों ध्यान में रखते हुए कहना चाहता हूं और मैं साफ-साफ कहना चाहता हूं। टीएमसी को मोदी का विरोध करना है करे सौ बार करे हजार बार करे। टीएमसी को बीजेपी का विरोध करना है जमकर करे बार-बार करे पूरी ताकत से करे लेकिन बंगाल के मेरे भाइयों बहनों मैं ये नहीं समझ पा रहा हूं कि पश्चिम बंगाल के विकास को क्यों रोका जा रहा है? और इसलिए मैं बार-बार कहता हूं कि मोदी का विरोध भले करे लेकिन बंगाल की जनता को दुखी ना करे, उनको उनके अधिकारों से वंचित ना करे उनके सपनों को चूर-चूर करने का पाप ना करे। और इसलिए मैं पश्चिम बंगाल की प्रभुत्व जनता से हाथ जोड़कर आग्रह कर रहा हूं, आप बीजेपी को मौका देकर देखिए, एक बार यहां बीजेपी की डबल इंजन सरकार बनाकर देखिए। देखिए, हम कितनी तेजी से बंगाल का विकास करते हैं।

साथियों,

बीजेपी के ईमानदार प्रयास के बीच आपको टीएमसी की साजिशों से भी उसके कारनामों से भी सावधान रहना होगा टीएमसी घुसपैठियों को बचाने के लिए पूरा जोर लगा रही है बीजेपी जब घुसपैठियों का सवाल उठाती है तो टीएमसी के नेता हमें गालियां देते हैं। मैंने अभी सोशल मीडिया में देखा कुछ जगह पर कुछ लोगों ने बोर्ड लगाया है गो-बैक मोदी अच्छा होता बंगाल की हर गली में हर खंबे पर ये लिखा जाता कि गो-बैक घुसपैठिए... गो-बैक घुसपैठिए, लेकिन दुर्भाग्य देखिए गो-बैक मोदी के लिए बंगाल की जनता के विरोधी नारे लगा रहे हैं लेकिन गो-बैक घुसपैठियों के लिए वे चुप हो जाते हैं। जिन घुसपैठियों ने बंगाल पर कब्जा करने की ठान रखी है...वो TMC को सबसे ज्यादा प्यारे लगते हैं। यही TMC का असली चेहरा है। TMC घुसपैठियों को बचाने के लिए ही… बंगाल में SIR का भी विरोध कर रही है।

साथियों,

हमारे बगल में त्रिपुरा को देखिए कम्युनिस्टों ने लाल झंडे वालों ने लेफ्टिस्टों ने तीस साल तक त्रिपुरा को बर्बाद कर दिया था, त्रिपुरा की जनता ने हमें मौका दिया हमने त्रिपुरा की जनता के सपनों के अनुरूप त्रिपुरा को आगे बढ़ाने का प्रयास किया बंगाल में भी लाल झंडेवालों से मुक्ति मिली। आशा थी कि लेफ्टवालों के जाने के बाद कुछ अच्छा होगा लेकिन दुर्भाग्य से टीएमसी ने लेफ्ट वालों की जितनी बुराइयां थीं उन सारी बुराइयों को और उन सारे लोगों को भी अपने में समा लिया और इसलिए अनेक गुणा बुराइयां बढ़ गई और इसी का परिणाम है कि त्रिपुरा तेज गते से बढ़ रहा है और बंगाल टीएमसी के कारण तेज गति से तबाह हो रहा है।

साथियो,

बंगाल को बीजेपी की एक ऐसी सरकार चाहिए जो डबल इंजन की गति से बंगाल के गौरव को फिर से लौटाने के लिए काम करे। मैं आपसे बीजेपी के विजन के बारे में विस्तार से बात करूंगा जब मैं वहां खुद आऊंगा, जब आपका दर्शन करूंगा, आपके उत्साह और उमंग को नमन करूंगा। लेकिन आज मौसम ने कुछ कठिनाइंया पैदा की है। और मैं उन नेताओं में से नहीं हूं कि मौसम की मूसीबत को भी मैं राजनीति के रंग से रंग दूं। पहले बहुत बार हुआ है।

मैं जानता हूं कि कभी-कभी मौसम परेशान करता है लेकिन मैं जल्द ही आपके बीच आऊंगा, बार-बार आऊंगा, आपके उत्साह और उमंग को नमन करूंगा। मैं आपके लिए आपके सपनों को पूरा करने के लिए, बंगाल के उज्ज्वल भविष्य के लिए पूरी शक्ति के साथ कंधे से कंधा मिलाकर के आपके साथ काम करूंगा। आप सभी को मेरा बहुत-बहुत धन्यवाद।

मेरे साथ पूरी ताकत से बोलिए...

वंदे मातरम्..

वंदे मातरम्..

वंदे मातरम्

बहुत-बहुत धन्यवाद