ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ರಾಜಸ್ಥಾನ ಮುಖ್ಯಮಂತ್ರಿ ಶ್ರೀ ಭಜನ್‌ಲಾಲ್ ಶರ್ಮ ಅವರು ಇಂದು ಭೇಟಿ ಮಾಡಿದ್ದರು.
ಪ್ರಧಾನಮಂತ್ರಿಗಳ ಕಾರ್ಯಾಲಯ ತನ್ನ ಪೋಸ್ಟ್ X ನಲ್ಲಿ
“ರಾಜಸ್ಥಾನ ಮುಖ್ಯಮಂತ್ರಿ ಶ್ರೀ ಭಜನ್‌ಲಾಲ್ ಶರ್ಮ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು’’ ಎಂದು ತಿಳಿಸಿದೆ.
Chief Minister of Rajasthan, Shri @BhajanlalBjp, met Prime Minister @narendramodi. pic.twitter.com/1kmxPe1PzX
— PMO India (@PMOIndia) September 1, 2024