ಹ್ಯಾಂಗ್ ಝೌ ನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ ನ ಪುರುಷರ 400 ಮೀ - ಟಿ 47 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಶ್ರೀ ದಿಲೀಪ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದರು.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹೇಳಿದ್ದಾರೆ:
"ಪುರುಷರ 400 ಮೀ - ಟಿ 47 ಸ್ಪರ್ಧೆಯಲ್ಲಿ ಶ್ರೀ ದಿಲೀಪ್ ಅವರ ಮಹತ್ತರ ಚಿನ್ನದ ಪದಕ ಜಯಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು!
ಈ ಐತಿಹಾಸಿಕ ಸಾಧನೆ, ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ.
Heartiest congratulations to Dilip for his stupendous Gold Medal victory in the Men's 400m - T47 event!
— Narendra Modi (@narendramodi) October 28, 2023
This historic achievement has made the entire nation proud. pic.twitter.com/9leYE83IU4