ಆರ್ಥಿಕ ಸೇರ್ಪಡೆ ಕಾರ್ಯಕ್ರಮ ಇಂದು 10 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು, ಜನ್ ಧನ್ ಯೋಜನೆಯ ಹಿಂದಿರುವ 10 ಆಶ್ಚರ್ಯಕರ ಅಂಕಿಅಂಶಗಳನ್ನು X ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:
"ಜನ್ ಧನ್ ಯೋಜನೆಯ ಯಶಸ್ಸಿನ ಒಂದು ಇಣುಕುನೋಟವನ್ನು ಇಲ್ಲಿ ಸೃಜನಾತ್ಮಕವಾಗಿ ಪ್ರಸ್ತುತಪಡಿಸಲಾಗಿದೆ. #10YearsOfJanDhan" ಎಂದು ಬರೆದುಕೊಂಡಿದ್ದಾರೆ.
A glimpse of the success of Jan Dhan Yojana, presented creatively in this thread. #10YearsOfJanDhan https://t.co/ykndIcpSo3
— Narendra Modi (@narendramodi) August 28, 2024