ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಈಸ್ಟರ್ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ.
“ಈಸ್ಟರ್ ಶುಭಾಶಯಗಳು!
ಈ ದಿನ, ನಾವು ಯೇಸುಕ್ರಿಸ್ತ ಅವರ ಪವಿತ್ರ ಬೋಧನೆಗಳನ್ನು ಸ್ಮರಿಸುತ್ತೇವೆ. ಸಾಮಾಜಿಕ ಸಬಲೀಕರಣಕ್ಕೆ ಅವರ ನೀಡಿದ ಒತ್ತು ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದೆ " ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
Greetings on Easter!
— Narendra Modi (@narendramodi) April 4, 2021
On this day, we remember the pious teachings of Jesus Christ. His emphasis on social empowerment inspires millions across the world.