ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವ್ ಖಾಯ್ ಹಬ್ಬದ ಅಂಗವಾಗಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು:
“ನವ್ ಖಾಯ್ ಜುಹಾರ್!
“ನವ್ ಖಾಯ್ ಶುಭಾಶಯಗಳು!
“ನವ್ ಖಾಯ್ ಶುಭ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಶುಭ ಕಾಮನೆಗಳು. ನಮ್ಮ ಶ್ರಮಜೀವಿ ರೈತರ ಅತ್ಯುತ್ತಮ ಪ್ರಯತ್ನಗಳು ಮತ್ತು ಪರಿಶ್ರಮಗಳನ್ನು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅವರ ವಹಿಸುತ್ತಿರುವ ಅಮೋಘ ಪಾತ್ರವನ್ನು ನಾವು ಪ್ರಶಂಸಿಸುತ್ತೇವೆ.
ಪ್ರತಿಯೊಬ್ಬರು ಸದೃಢ ಆರೋಗ್ಯ ಹೊಂದಲಿ ಮತ್ತು ಯೋಗಕ್ಷೇಮದಿಂದ ಇರಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.”
ಒಡಿಶಾದ ಪಶ್ಚಿಮ ಭಾಗದಲ್ಲಿರುವ ಕೃಷಿ ಕಸುಬಿನ ಬಹುಸಂಖ್ಯಾತ ಬುಡಕಟ್ಟು ಸಮುದಾಯ ಆಚರಿಸುವ ಸುಗ್ಗಿ ಹಬ್ಬವೇ ನವ್ ಖಾಯ್. ಎಂದಿದ್ದಾರೆ.
Nuakhai Juhar!
— Narendra Modi (@narendramodi) September 11, 2021
Greetings to everyone on this auspicious occasion. On Nuakhai we laud the outstanding efforts of our industrious farmers and their role in nation building.
I pray for everyone's good health and well-being.
ନୂଆଁଖାଇ ଜୁହାର୍
— Narendra Modi (@narendramodi) September 11, 2021
ଏହି ପବିତ୍ର ଅବସରରେ ସମସ୍ତଙ୍କୁ ହାର୍ଦ୍ଦିକ ଶୁଭକାମନା । ନୂଆଁଖାଇ ଅବସରରେ ଆମେ ଆମ ଚାଷୀ ଭାଇଙ୍କ ଉଲ୍ଲେଖନୀୟ ଉଦ୍ୟମ ଓ ରାଷ୍ଟ୍ର ନିର୍ମାଣରେ ଯୋଗଦାନକୁ ପ୍ରଶଂସା କରିବା ।
ସମସ୍ତଙ୍କର ଉତ୍ତମ ସ୍ୱାସ୍ଥ୍ୟ ଓ ଉତ୍ତୋରତ୍ତର ଉନ୍ନତି କାମନା କରୁଛି ।