ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೀತಾ ಜಯಂತಿ ಅಂಗವಾಗಿ ಇಂದು ದೇಶದ ಜನತೆಗೆ ಶುಭ ಕೋರಿದ್ದಾರೆ.
ಶ್ರೀ ನರೇಂದ್ರ ಮೋದಿ ಅವರು ಪವಿತ್ರ ಗ್ರಂಥದ ಮಹತ್ವವನ್ನು ಸಾರುವಂತಹ ಕಿರಿದಾದ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಢಿದ್ದಾರೆ.
ಪ್ರಧಾನಮಂತ್ರಿ ಅವರು ಸಾಮಾಜಿಕ ಜಾಲತಾಣ X ನಲ್ಲಿ ಹೀಗೆ ಹೇಳಿದ್ದಾರೆ.
“”ಎಲ್ಲಾ ದೇಶವಾಸಿಗಳಿಗೆ ಗೀತಾ ಜಯಂತಿಯ ಶುಭಾಶಯಗಳು. ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಸಂಪ್ರದಾಯವನ್ನು ಮಾರ್ಗದರ್ಶಿಸುವ ದೈವಿಕ ಪಠ್ಯದ ಮೂಲ ದಿನವಾಗಿ ಆಚರಿಸಲಾಗುವ ಈ ಪವಿತ್ರ ಹಬ್ಬವು ಎಲ್ಲರಿಗೂ ಕರ್ಮಯೋಗದ ಹಾದಿಯನ್ನು ತೋರಿಸಲಿ. ಜೈ ಶ್ರೀ ಕೃಷ್ಣ!"
समस्त देशवासियों को गीता जयंती की अनंत शुभकामनाएं। भारतीय संस्कृति, अध्यात्म और परंपरा के मार्गदर्शक दिव्य ग्रंथ के उद्गम दिवस के रूप में मनाया जाने वाला यह पावन उत्सव हर किसी को कर्मयोग की राह दिखाए। जय श्री कृष्ण! pic.twitter.com/q2w41mGaOA
— Narendra Modi (@narendramodi) December 11, 2024