ಜಮ್ಮು ಮತ್ತು ಕಾಶ್ಮೀರದ ಜನರು ಇಂದು ನಡೆಸಿದ ತಿರಂಗಾ ಯಾತ್ರೆಯು ಪ್ರೇರಣಾದಾಯಕ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಪೋಸ್ಟ್ ಅನ್ನು ಶ್ರೀ ಮೋದಿ ಅವರು ಮರು ಪೋಸ್ಟ್ ಮಾಡಿ ಹೀಗೆ ಬರೆದಿದ್ದಾರೆ:
"ಜಮ್ಮು ಮತ್ತು ಕಾಶ್ಮೀರ ಜನರ #TirangaYatra ಕುರಿತ ಈ ಭಾವನೆಯು ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡಲಿದೆ”.
#TirangaYatra को लेकर जम्मू-कश्मीर के लोगों की यह भावना हर किसी को प्रेरित करने वाली है। https://t.co/smYKL1MWya
— Narendra Modi (@narendramodi) August 12, 2024