ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಜುಲೈ 13ರಂದು ಫ್ರಾನ್ಸ್ ಪ್ರಧಾನಿ ಘನತೆವೆತ್ತ ಶ್ರೀಮತಿ ಎಲಿಜಬೆತ್ ಬೋರ್ನ್ ಅವರನ್ನು ಭೇಟಿ ಮಾಡಿದರು.
ಆರ್ಥಿಕ ಮತ್ತು ವ್ಯಾಪಾರ, ಇಂಧನ, ಪರಿಸರ, ಶಿಕ್ಷಣ, ಚಲನಶೀಲತೆ, ರೈಲ್ವೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ವಸ್ತುಸಂಗ್ರಹಾಲಯ ಮತ್ತು ಉಭಯ ದೇಶದ ಜನರ ನಡುವಣ ಸಂಬಂಧಗಳೂ ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಬಗ್ಗೆ ನಾಯಕರು ಚರ್ಚಿಸಿದರು.
ಭಾರತ ಮತ್ತು ಫ್ರಾನ್ಸ್ ನಡುವಿನ ಬಹುಮುಖಿ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವ ಬಯಕೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು.
PM @narendramodi held fruitful talks with PM @elisabeth_borne in Paris.
— PMO India (@PMOIndia) July 13, 2023
The leaders reviewed various facets of India-France partnership as well as discussed measures to further strengthen the ties between both the countries. pic.twitter.com/acUnHLfmeW