ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2001 ರ ಗುಜರಾತಿನ ಭೂಕಂಪದಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸ್ಮೃತಿ ವನ ಉದ್ಘಾಟನೆಯ ದಿನವನ್ನು ಸ್ಮರಿಸಿಕೊಂಡರು.
ಶ್ರೀ ಮೋದಿಯವರು ಕಳೆದ ವರ್ಷ ಸ್ಮೃತಿ ವನವನ್ನು ಉದ್ಘಾಟಿಸಿದ ಸಂದರ್ಭದ ಕೆಲವು ಚಿತ್ರಗಳನ್ನು ಹಂಚಿಕೊಂಡರು.
ಕಚ್ನಲ್ಲಿರುವ ಸ್ಮೃತಿ ವಾನ್ಗೆ ಭೇಟಿ ನೀಡುವಂತೆ ಅವರು ಎಲ್ಲರನ್ನು ಒತ್ತಾಯಿಸಿದರು.
ಎಕ್ಸ್ ಪೋಸ್ಟ್ ನಲ್ಲಿ ಬಂದ ಮೋದಿ ಸ್ಟೋರಿ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ:
“2001 ರ ಗುಜರಾತ್ ಭೂಕಂಪದಲ್ಲಿ ನಮ್ಮವರನ್ನು ಕಳೆದುಕೊಂಡವರಿಗೆ ಹೃತ್ಪೂರ್ವಕ ಶ್ರದ್ಧಾಂಜಲಿ ಅರ್ಪಿಸುವ ಸ್ಮೃತಿ ವನವನ್ನು ನಾವು ಉದ್ಘಾಟಿಸಿ ಒಂದು ವರ್ಷವಾಗಿದೆ. ಇದು ಚೇತರಿಕೆ ಮತ್ತು ಸ್ಮರಣೆಯನ್ನು ನಿರೂಪಿಸುವ ಸ್ಮಾರಕವಾಗಿದೆ. ಕಳೆದ ವರ್ಷದ ಕೆಲವು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ ಮತ್ತು ಕಚ್ನಲ್ಲಿರುವ ಸ್ಮೃತಿ ವನಕ್ಕೆ ಭೇಟಿ ನೀಡುವಂತೆ ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ...
It has been a year since we inaugurated Smriti Van, a heartfelt tribute to those we lost in the 2001 Gujarat Earthquake. This is a memorial which personifies resilience and remembrance. Sharing some glimpses from last year and I also urge you all to visit Smriti Van in Kutch... https://t.co/9sHTM2DIQe pic.twitter.com/f6Sk7JXgIH
— Narendra Modi (@narendramodi) August 29, 2023