ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಟಲಿಯ ಪ್ರಧಾನಮಂತ್ರಿ ಶ್ರೀ ಮಾರಿಯೋ ಡ್ರಾಘಿ ಅವರು ಶೀಘ್ರ ಕೋವಿಡ್ 19 ನಿಂದ ಗುಣಮುಖರಾಗಲಿ ಎಂದು ಶುಭ ಕೋರಿದ್ದಾರೆ.
ಪ್ರಧಾನಮಂತ್ರಿ ತಮ್ಮ ಟ್ವೇಟ್ ನಲ್ಲಿ ಹೀಗೆ ಹೇಳಿದ್ದಾರೆ.
"ನನ್ನ ಆತ್ಮೀಯ ಮಿತ್ರ ಇಟಲಿಯ ಪ್ರಧಾನಮಂತ್ರಿ ಮಾರಿಯೋ ಡ್ರಾಘಿ ಕೋವಿಡ್ -19 ನಿಂದ ಶೀಘ್ರ ಗುಣಮುಖರಾಗಿ @Palazzo_Chigi ಎಂದು ಹೇಳಿದ್ದಾರೆ.
I wish my dear friend Prime Minister Mario Draghi of Italy a speedy recovery from COVID-19. @Palazzo_Chigi
— Narendra Modi (@narendramodi) April 20, 2022