ಪುದುಚೇರಿಯಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಎಲ್ಲರಿಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶುಭಾಶಯಗಳನ್ನು ತಿಳಿಸಿದ್ದಾರೆ.
ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು “ಪುದುಚೇರಿಯಲ್ಲಿ ಸಚಿವರಾಗಿ ಪದಗ್ರಹಣ ಮಾಡಿದ ಎಲ್ಲರಿಗೂ ಶುಭಾಶಯಗಳು. ಈ ತಂಡ ದೃಢ ನಿಶ್ಚಯದಿಂದ ಕೆಲಸ ಮಾಡಿ ಪುದುಚೇರಿಯ ಅದ್ಭುತ ಜನರ ಆಶೋತ್ತರಗಳನ್ನು ಈಡೇರಿಸಲಿ” ಎಂದು ತಿಳಿಸಿದ್ದಾರೆ.
Best wishes to all those who took oath as Ministers in Puducherry today. May this team work with determination and fulfil the aspirations of the wonderful people of Puducherry.
— Narendra Modi (@narendramodi) June 27, 2021