ವಿಷು, ಹೊಸ ವರ್ಷಾಚರಣೆಯ ವಿಶೇಷ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ.ನರೇಂದ್ರ ಮೋದಿ ಎಲ್ಲರಿಗೂ ಶುಭ ಕೋರಿದ್ದಾರೆ.
“ಎಲ್ಲರಿಗೂ ವಿಷು ಶುಭಾಶಯ. ಮುಂಬರುವ ಹೊಸ ವರ್ಷ ಅತ್ಯುತ್ತಮವಾಗಿರಲಿ” ಎಂದು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ.
Vishu greetings to everyone. Wishing you all a great year ahead. pic.twitter.com/rZeLLSy93r
— Narendra Modi (@narendramodi) April 15, 2023