ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೇಸ್‌ಬಾಲ್-ಸಾಫ್ಟ್‌ಬಾಲ್, ಕ್ರಿಕೆಟ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್ ಮತ್ತು ಸ್ಕ್ವಾಷ್‌ಗಳನ್ನು ಲಾಸ್ ಏಂಜಲ್ಸ್ ಒಲಂಪಿಕ್ ಗೇಮ್ಸ್ 2028 ರಲ್ಲಿ ಸೇರಿಸಿಕೊಳ್ಳುವುದನ್ನು ಸ್ವಾಗತಿಸಿದರು. ಕ್ರಿಕೆಟ್‌ ನ ಸೇರ್ಪಡೆಯು ಈ ಅದ್ಭುತ ಕ್ರೀಡೆಯ ಜಾಗತಿಕ ಜನಪ್ರಿಯತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ‌

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹೇಳಿದ್ದಾರೆ;

 "ಲಾಸ್ ಏಂಜಲ್ಸ್ ಒಲಂಪಿಕ್ ಗೇಮ್ಸ್ 2028 (@LA28) ರಲ್ಲಿ ಬೇಸ್‌ಬಾಲ್-ಸಾಫ್ಟ್‌ಬಾಲ್, ಕ್ರಿಕೆಟ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್ ಮತ್ತು ಸ್ಕ್ವಾಷ್   ಸೇರಿಸಿಕೊಳ್ಳುವುದು ಸಂಪೂರ್ಣವಾಗಿ ಸಂತೋಷದ ವಿಷಯವಾಗಿದೆ.  ಇದು ಕ್ರೀಡಾ ಪಟುಗಳಿಗೆ ಸಂತಸದ ಸುದ್ದಿ.  ಕ್ರಿಕೆಟ್ ಆಟವನ್ನು ಪ್ರೀತಿಸುವ ರಾಷ್ಟ್ರವಾಗಿ, ಈ ಅದ್ಭುತ ಕ್ರೀಡೆಯ ಹೆಚ್ಚುತ್ತಿರುವ ಜಾಗತಿಕ ಜನಪ್ರಿಯತೆಯನ್ನು ಪ್ರತಿಬಿಂಬಿಸುವ ಕ್ರಿಕೆಟ್ ಆಟದ ಸೇರ್ಪಡೆಯನ್ನು ನಾನು ವಿಶೇಷವಾಗಿ ಸ್ವಾಗತಿಸುತ್ತೇನೆ."

 

  • RatishTiwari Advocate October 18, 2023

    भारत माता की जय जय जय
  • Gurubasappa A S October 18, 2023

    super
  • Dr Ravji Jivrajbhai Patolia October 17, 2023

    Good Approach
  • हंसलता October 17, 2023

    जय हो
  • Afroz Alam October 17, 2023

    जय हिन्द जय हिन्द जय हिन्द
  • Sonu_chandel Gwal October 17, 2023

    जय हो मोदी जी बहुत-बहुत धन्यवाद भारतीय जनता पार्टी जिंदाबाद जिंदाबाद हर हर मोदी जी
  • YOGESH MEWARA BJP October 17, 2023

    jai shree raam
  • Sukhdev Rai Sharma Kharar Punjab October 17, 2023

    आज प्रातःकाल का दृश्य जय श्रीराम
  • Asha Gupta October 17, 2023

    jai bharat
  • Virendra Tiwari October 17, 2023

    नवाचार में मोदी की रुचि अद्भुत
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Indian tea industry's export reaches decade high of 255 mn kg in 2024

Media Coverage

Indian tea industry's export reaches decade high of 255 mn kg in 2024
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 12 ಮಾರ್ಚ್ 2025
March 12, 2025

Appreciation for PM Modi’s Reforms Powering India’s Global Rise