ಬಿಹಾರದ ಜಮುಯ್ ನಲ್ಲಿರುವ ಬುಡಕಟ್ಟು ಹಾತ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಭೇಟಿ ನೀಡಿದರು. ದೇಶಾದ್ಯಂತ ಇರುವ ನಮ್ಮ ಬುಡಕಟ್ಟು ಸಂಪ್ರದಾಯಗಳು, ಅವರ ಅದ್ಭುತ ಕಲೆ ಮತ್ತು ಕೌಶಲ್ಯಗಳ ಪ್ರತೀಕವಾಗಿದೆ ಎಂದು ಅವರು ಬಣ್ಣಿಸಿದರು.
ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
"ಬಿಹಾರದ ಜಮುಯ್ ನಲ್ಲಿನ ಬುಡಕಟ್ಟು ಹಾತ್ ದೇಶವ್ಯಾಪಿಯಿರುವ ನಮ್ಮ ಬುಡಕಟ್ಟು ಸಂಪ್ರದಾಯಗಳು, ಅವರ ಅದ್ಭುತ ಕಲೆ ಮತ್ತು ಕೌಶಲ್ಯಗಳಿಗೆ ಸಾಕ್ಷಿಯಾಗಿದೆ."
बिहार के जमुई में लगे हाट में देशभर की हमारी जनजातीय परंपरा, उनकी अद्भुत कला और कौशल का साक्षी बना। pic.twitter.com/4n5KsLZtd7
— Narendra Modi (@narendramodi) November 15, 2024