ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಶಾಹದೋಲ್ ನಲ್ಲಿರುವ ಪಕಾರಿಯಾ ಗ್ರಾಮಕ್ಕೆ ಭೇಟಿ ನೀಡಿದರು.
ಪಕಾರಿಯಾ ಗ್ರಾಮದಲ್ಲಿ, ಬುಡಕಟ್ಟು ಮುಖಂಡರು, ಪಿ.ಇ.ಎಸ್.ಎ. ಸಮಿತಿಯ ಸದಸ್ಯರು, ಸ್ವಸಹಾಯ ಗುಂಪುಗಳ ಲಕ್ಷಾಧಿಪತಿ ಹಿರಿಯ ಮಹಿಳೆಯರು ಮತ್ತು ಫುಟ್ಬಾಲ್ ಆಟಗಾರರೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು.