ಪ್ರಧಾನ ಮಂತ್ರಿಗಳಾದ,ಶ್ರೀ.ನರೇಂದ್ರ ಮೋದಿಯವರು ಪ್ರಧಾನಿಯವರ ವಸ್ತು ಸಂಗ್ರಾಹಾಲಯಕ್ಕೆ ಭೇಟಿ ನೀಡುವಂತೆ ನಾಗರಿಕರಿಗೆ ಮನವಿ ಮಾಡಿದ್ದಾರೆ.
ಪ್ರವಾಸೋದ್ಯಮ,ಸಂಸ್ಕೃತಿ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿಯ ಕೇಂದ್ರ ಸಚಿವರಾದ,ಜಿ.ಕೃಷ್ಣರೆಡ್ಡಿ ಯವರ ಟ್ಟೀಟ್ ಗೆ ಪ್ರತಿಯಾಗಿ ,ಪ್ರಧಾನ ಮಂತ್ರಿಯವರು @ಪ್ರಧಾನಿಯವರ ಸಂಗ್ರಾಹಾಲಯದಲ್ಲಿನ ಬೆಳಕು ಮತ್ತು ಧ್ವನಿ ಪ್ರದರ್ಶನವು ಭೇಟಿಯ ಅನುಭವವನ್ನು ಹೆಚ್ಚಿಸುತ್ತದೆ ಒಮ್ಮೆ ಭೇಟಿ ನೀಡಿಯೆಂದು ಟ್ಟೀಟ್ ಮಾಡಿದ್ದಾರೆ
.@PMSangrahalaya added the Light and Sound show to its complex.
— G Kishan Reddy (@kishanreddybjp) December 7, 2022
The show based on 75 years’ journey of India’s space programme was launched today.
Legendary icon & actor @SrBachchan has lent his voice to the script.
Do visit to know the story of India's rise of space power pic.twitter.com/E1b8WFczpH