ಇಂದು ತಾವು ಹಸಿರು ನಿಶಾನೆ ತೋರಿ ಚಾಲನೆ ಮಾಡಿದ ನೂತನ ಪ್ರಾದೇಶಿಕ ಕ್ಷಿಪ್ರ ರೈಲು “ನಮೋ ಭಾರತ್” ನಲ್ಲಿ ಪ್ರಧಾನಮಂತ್ರಿಯವರು ಪ್ರಯಾಣಿಸಿದರು.
ಪ್ರಧಾನಮಂತ್ರಿ ಕಾರ್ಯಾಲಯವು ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದೆ;
"ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ( @narendramodi ) ಪ್ರಾದೇಶಿಕ ಕ್ಷಿಪ್ರ ರೈಲು “ನಮೋ ಭಾರತ್ “ ನಲ್ಲಿ ಪಯಣಿಸಿದಾಗ ಈ ರೈಲು ಸೇವೆಯು ಹೇಗೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂಬುದರ ಕುರಿತ ಸಹ-ಪ್ರಯಾಣಿಕರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ, "
PM @narendramodi is on board the Regional Rapid Train Namo Bharat with co-passengers who are sharing their experiences, including on how this train service will have a positive impact. pic.twitter.com/pIsZ5vnXcM
— PMO India (@PMOIndia) October 20, 2023