ನೇಪಾಳದ ಪ್ರಧಾನಮಂತ್ರಿ ಶ್ರೀ ಪುಷ್ಪ ಕಮಲ್ ದಹಾಲ್ ಅವರ ಗಣರಾಜ್ಯೋತ್ಸವದ ಶುಭಾಶಯಗಳಿಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಧನ್ಯವಾದಗಳನ್ನು ತಿಳಿಸಿದರು.
ನೇಪಾಳದ ಪ್ರಧಾನಮಂತ್ರಿ ಶ್ರೀ ಪುಷ್ಪ ಕಮಲ್ ದಹಾಲ್ ಅವರ ಎಕ್ಸ್ ಸಂದೇಶಕ್ಕೆ ಸ್ಪಂದಿಸಿ ಪ್ರತಿಕ್ರಯಿಸುತ್ತಾ, ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;
"ನಿಮ್ಮ ಗಣರಾಜ್ಯೋತ್ಸವದ ಶುಭಾಶಯಗಳಿಗಾಗಿ ಶ್ರೀ ಪುಷ್ಪ ಕಮಲ್ ದಹಲ್ ಅವರಿಗೆ ಧನ್ಯವಾದಗಳು. ಭಾರತವು ನೇಪಾಳದೊಂದಿಗೆ ದೀರ್ಘಕಾಲದ ಸ್ನೇಹವನ್ನು ಗೌರವಿಸುತ್ತದೆ."
Thank you @PM_nepal_ for your Republic Day wishes. India cherishes the longstanding friendship with Nepal. https://t.co/0Dx6Tkz12V
— Narendra Modi (@narendramodi) January 26, 2024