ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಮಂತ್ರಿ ಗೌರವಾನ್ವಿತ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಿದರು.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಅವರು;
"ಪ್ರಧಾನಿ @netanyahu ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಬಹುಮುಖಿ ಭಾರತ-ಇಸ್ರೇಲ್ ಸ್ನೇಹವನ್ನು ಬಲಪಡಿಸುವ ಮಾರ್ಗಗಳು, ಹೊಸತನದ ಶೋಧದ ಸಹಭಾಗಿತ್ವದ ಕುರಿತು ಹೆಚ್ಚು ಗಮನ ನೀಡಲಾಗುವುದು. ಹಾಗೂ ರಕ್ಷಣೆ ಮತ್ತು ಭದ್ರತೆಯಲ್ಲಿ ನಮ್ಮ ನಿರಂತರ ಸಹಕಾರದ ಬಗ್ಗೆ ಚರ್ಚಿಸಿದ್ದೇವೆ,” ಎಂದು ಹೇಳಿದ್ದಾರೆ.
Spoke with PM @netanyahu and discussed ways to strengthen the multifaceted India-Israel friendship, deepen our focus on innovation partnership, and our ongoing cooperation in defence and security.
— Narendra Modi (@narendramodi) February 8, 2023