ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಅವರ ಪುತ್ರನೊಂದಿಗೆ ಮಾತುಕತೆ ನಡೆಸಿದರು. ಅವರು ರಾಷ್ಟ್ರಪತಿಯವರ ಆರೋಗ್ಯದ ಬಗ್ಗೆ ವಿಚಾರಿಸಿದರು ಮತ್ತು ಯೋಗಕ್ಷೇಮದಿಂದ ಇರುವಂತೆ ಪ್ರಾರ್ಥಿಸಿದರು.
PM @narendramodi spoke to Rashtrapati Ji's son. He enquired about the President's health and prayed for his well-being.
— PMO India (@PMOIndia) March 26, 2021