ಕಳೆದ 9 ವರ್ಷಗಳಲ್ಲಿ ಸರ್ಕಾರದ ಅಡಿಯಲ್ಲಿ ಅಭಿವೃದ್ಧಿ ಪಯಣವನ್ನು ಪ್ರದರ್ಶಿಸುವ ಜಾಲತಾಣದ ಕೊಂಡಿಯನ್ನು (ವೆಬ್ ಸೈಟ್ ಲಿಂಕ್ ) ಪ್ರಧಾನಿ ಹಂಚಿಕೊಂಡಿದ್ದಾರೆ. ವೆಬ್ ಸೈಟ್ ಗೆ ಭೇಟಿ ನೀಡಿ ಸರ್ಕಾರದ ವಿವಿಧ ಯೋಜನೆಗಳಿಂದ ಜನರು ಹೇಗೆ ಪ್ರಯೋಜನ ಪಡೆದಿದ್ದಾರೆ ಎಂಬುದನ್ನು ವೀಕ್ಷಿಸುವಂತೆ ಶ್ರೀ ಮೋದಿ ಅವರು ಎಲ್ಲರಿಗೂ ಆಹ್ವಾನ ನೀಡಿದ್ದಾರೆ.
ಈ ಬಗ್ಗೆ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ:
"ರಾಷ್ಟ್ರದ ಅಭಿವೃದ್ಧಿಗೆ 9 ವರ್ಷಗಳ ಅಚಲ ಸಮರ್ಪಣೆ.
ನಮ್ಮ ಅಭಿವೃದ್ಧಿಯ ಪಯಣದ ಒಂದು ಇಣುಕುನೋಟವನ್ನು ಪಡೆಯಲು nm-4.com/9yrsofseva ಈ ಸೈಟ್ ಗೆ ಭೇಟಿ ನೀಡುವಂತೆ ನಾನು ಎಲ್ಲರನ್ನೂ ಆಹ್ವಾನಿಸುತ್ತೇನೆ. ಸರ್ಕಾರದ ವಿವಿಧ ಯೋಜನೆಗಳಿಂದ ಜನರು ಹೇಗೆ ಪ್ರಯೋಜನ ಪಡೆದಿದ್ದಾರೆ ಎಂಬುದನ್ನು ಪ್ರಮುಖವಾಗಿ ತೋರಿಸಲು ಇದು ಅವಕಾಶವನ್ನು ನೀಡುತ್ತದೆ. #9YearsOfSeva " ಎಂದು ಅದರಲ್ಲಿ ಹೇಳಿದ್ದಾರೆ.
9 years of unwavering dedication to the nation’s growth.
— Narendra Modi (@narendramodi) May 30, 2023
I invite everyone to visit this site https://t.co/jWxyZLPPcU to get a glimpse of our development journey. It also gives an opportunity to highlight how people have benefited from various Government schemes. #9YearsOfSeva