ಕೇಂದ್ರ ಸಚಿವ ಶ್ರೀ ಹರ್ದೀಪ್ ಪುರಿಯವರು ಬರೆದಿರುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಕಾರ್ಯಾಲಯ,
"ಸಾಂಪ್ರದಾಯಿಕ ಇಂಧನದೊಂದಿಗೆ ನವೀಕರಿಸಬಹುದಾದ ಇಂಧನ ಈ ಅಮೃತ ಕಾಲದ ಸಮಯದಲ್ಲಿ ಭಾರತದ ಇಂಧನ ಭದ್ರತೆಗೆ ಹೇಗೆ ಮುಖ್ಯವಾಗಿದೆ ಎಂಬುದನ್ನು ಹರ್ದೀಪ್ ಪುರಿಯವರ ಲೇಖನ ಚೆನ್ನಾಗಿ ವಿವರಿಸುತ್ತದೆ, ಎಲ್ಲರೂ ಓದಿ" ಎಂದು ಪ್ರಧಾನಿಗಳು ಹೇಳಿರುವುದಾಗಿ ಅವರ ಕಾರ್ಯಾಲಯ ಟ್ವೀಟ್ ಮಾಡಿದೆ.
Union Minister @HardeepSPuri articulates how renewable energy along with traditional fuels is the key to India's energy security in Amrit Kaal... Do read! https://t.co/htvQpSDlwJ
— PMO India (@PMOIndia) March 14, 2023