ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶದಲ್ಲಿ ನಡೆದ ಪರಶುರಾಮ್ ಕುಂಡ್ ಉತ್ಸವದ ಇಣುಕುನೋಟಗಳನ್ನು ಹಂಚಿಕೊಂಡಿದ್ದಾರೆ.
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಪೆಮಾ ಖಂಡು ಅವರ ಟ್ವೀಟ್ ಥ್ರೆಡ್ ಅನ್ನು ಹಂಚಿಕೊಂಡು ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿ ಅವರು ಹೀಗೆ ಟ್ವೀಟ್ ಮಾಡಿದ್ದಾರೆ:
"ಅರುಣಾಚಲ ಪ್ರದೇಶವನ್ನು ಅನ್ವೇಷಿಸುವುದು ಒಂದು ಆನಂದದಾಯಕ ಅನುಭವ, ಒಂದು ಅನನ್ಯ ಅವಕಾಶದಂತೆ ಕಾಣುತ್ತದೆ."
Looks like a blissful experience, a unique opportunity to explore Arunachal Pradesh. https://t.co/QaJrlCrtNn
— Narendra Modi (@narendramodi) January 8, 2023