ಮಾರಿಷಸ್ ನ ಜನರು ಹಾಡಿದ ಶ್ರೀರಾಮ ಭಕ್ತಿಯ ಭಜನೆ ಮತ್ತು ಕಥಾ ಪ್ರಸಂಗಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡರು.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶವನ್ನು ಹಂಚಿಕೊಂಡಿದ್ದಾರೆ;
“ಮಾರಿಷಸ್ ನ ಜನರು ತಮ್ಮ ಸಂಪ್ರದಾಯಗಳನ್ನು ಅತ್ಯತ್ತಮವಾಗಿ ಸಂರಕ್ಷಿಸಿದ್ದಾರೆ. ಇದು ಕಥಾ ಪ್ರಸಂಗಗಳು ಮತ್ತು ಭಜನೆಗಳ ಮೂಲಕ ರಾಮ ಭಕ್ತಿಯ ಸಾರವನ್ನು ಒಳಗೊಂಡಿದೆ. ಅಂತಹ ಆಳವಾದ ಸಾಂಸ್ಕೃತಿಕ ಬೇರುಗಳು ಮತ್ತು ಭಕ್ತಿಯು ಹಲವು ವರ್ಷಗಳಿಂದ ಉಳಿದು ಸದಾ ಬೆಳವಣಿಗೆ ಹೊಂದುತ್ತಿರುವುದು ಬಹಳ ವಿಶೇಷವಾಗಿದೆ. #ಶ್ರೀರಾಮಭಜನೆ ( #ShriRamBhajan )
The wonderful people of Mauritius have preserved their traditions and this includes Ram Bhakti through Kathas and Bhajans.
— Narendra Modi (@narendramodi) January 20, 2024
Great to see such deep cultural roots and devotion thriving for so many years. #ShriRamBhajan https://t.co/PKTNBuNAfbhttps://t.co/Qt8w4qMaDY…