ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಕ್ಸಾಮ್ ವಾರಿಯರ್ಸ್ ಪುಸ್ತಕದಿಂದ ಪರೀಕ್ಷಾ ಸಿದ್ಧತೆಯಲ್ಲಿ ಪೋಷಕರ ಪಾತ್ರದ ಬಗ್ಗೆ ಸಂಕಲನವನ್ನು ಹಂಚಿಕೊಂಡಿದ್ದಾರೆ.
narendramodi_in ಅವರ ಟ್ವೀಟ್ ಅನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ,
"ಪರೀಕ್ಷಾ ತಯಾರಿಯ ಸಮಯದಲ್ಲಿ ಪೋಷಕರ ರಚನಾತ್ಮಕ ಪಾತ್ರದ ಬಗ್ಗೆ ಆಸಕ್ತಿದಾಯಕ ಸಂಕಲನ. #ExamWarriors" ಇದಾಗಿದೆ ಎಂದಿದ್ದಾರೆ.
An interesting compilation on the constructive role of parents during exam preparation. #ExamWarriors https://t.co/0GjfGbmGDV
— Narendra Modi (@narendramodi) January 19, 2023