ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪರಿವರ್ತಕ ಸ್ವಾಮಿತ್ವ ಯೋಜನೆಯ ಬಗ್ಗೆ ಮಾಹಿತಿಯ ಎಳೆಯನ್ನು ಹಂಚಿಕೊಂಡರು.
ಈ ಸಂಬಂಧ ಎಕ್ಸ್ ಖಾತೆಯಲ್ಲಿ MyGovIndia ಹಂಚಿಕೊಂಡಿರುವ ಪೋಸ್ಟ್ ಗೆ ಪ್ರತಿಕ್ರಿಯಿಸುತ್ತಾ ಅವರು ಹೀಗೆ ಬರೆದಿದ್ದಾರೆ:
"ಸ್ವಾಮಿತ್ವ ಯೋಜನೆಯಿಂದ ಉಂಟಾದ ಪರಿವರ್ತನೆಯನ್ನು ವಿವರಿಸುವ ಮಾಹಿತಿಯುಕ್ತ ಎಳೆ," ಇದಾಗಿದೆ ಎಂದಿದ್ದಾರೆ.
An informative thread, explaining the transformation ushered in thanks to the SVAMITVA scheme. https://t.co/EkolGI70Ml
— Narendra Modi (@narendramodi) January 18, 2025