ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು NaMo ಆಪ್‌ನ ವಿಕಾಸ್ ಯಾತ್ರಾ ವಿಭಾಗದ ಭಾರತವು ನಮ್ಮ ರಾಷ್ಟ್ರವನ್ನು ಕಟ್ಟಿದ ಮಹನೀಯರನ್ನು ಹೇಗೆ ಸ್ಮರಿಸಿಕೊಳ್ಳುತ್ತಿದೆ ಎಂಬ ನೋಟವನ್ನು ನೀಡುವ ಲೇಖನವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಿಯವರು ಈ ಕುರಿತು ಟ್ವೀಟ್ ಮಾಡಿದ್ದಾರೆ;
"ಈ ವರ್ಷ ನಾವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತೇವೆ, ಇದು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವ ಸಂದರ್ಭವಾಗಿದೆ. NaMo ಆಪ್‌ನ ವಿಕಾಸ್ ಯಾತ್ರಾ ವಿಭಾಗದಲ್ಲಿನ ಈ ಲೇಖನವು ನಮ್ಮ ರಾಷ್ಟ್ರವನ್ನು ನಿರ್ಮಿಸಿದ ಮಹನೀಯರನ್ನು ಭಾರತ ಹೇಗೆ ನೆನಪಿಸಿಕೊಳ್ಳುತ್ತಿದೆ ಎಂಬುದರ ಒಂದು ನೋಟವನ್ನು ನೀಡುತ್ತದೆ.”
#8YearsOfPreservingCulture"
This year we mark Azadi Ka Amrit Mahotsav, an occasion to pay tributes to our freedom fighters. This article on the NaMo App’s Vikas Yatra section gives you a glimpse of how India is remembering the greats who built our nation. #8YearsOfPreservingCulture https://t.co/w10LmzcDpH
— Narendra Modi (@narendramodi) June 2, 2022
We take great pride in our glorious culture and we are humbled to have got the opportunity to work for it’s preservation as well as celebration. #8YearsOfPreservingCulture https://t.co/20tvS2MzIz
— Narendra Modi (@narendramodi) June 2, 2022