ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ನ ಕಳೆದ ಆವೃತ್ತಿಯನ್ನು ಆಧರಿಸಿದ ಮ್ಯಾಗಜೈನ್ ಅನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಏಪ್ರಿಲ್ 24ರಂದು ಪ್ರಸಾರವಾಗಲಿರುವ ಮುಂದಿನ ಆವೃತ್ತಿಯನ್ನು ಆಲಿಸುವಂತೆ ಅವರು ಜನರಲ್ಲಿ ಮನವಿ ಮಾಡಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.
“ಕಳೆದ ತಿಂಗಳ #MannKiBaatನಲ್ಲಿನ ಆಸಕ್ತಿದಾಯಕ ನಿಯತಕಾಲಿಕ ಇಲ್ಲಿದೆ, ಇದರಲ್ಲಿ ನಾವು ಭಾರತದ ರಫ್ತು ಪ್ರಮಾಣ ಏರಿಕೆ, ಆಯುರ್ವೇದ ನವೋದ್ಯಮಗಳು, ಜಲ ಸಂರಕ್ಷಣೆ ಮತ್ತು ಸಾಂಪ್ರದಾಯಿಕ ಜಾತ್ರೆಗಳಂತಹ ವೈವಿಧ್ಯಮಯ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. 24 ರಂದು ಮುಂದಿನ ಆವೃತ್ತಿಯನ್ನು ಆಲಿಸಲು ಸೇರ್ಪಡೆಯಾಗಿರಿ’’
https://davp.nic.in/ebook/mib/MannKiBaat_Hindi/index.html
Here is an interesting magazine on last month’s #MannKiBaat in which we discussed diverse topics like India’s exports jump, Ayurveda start-ups, water conservation and traditional fairs. Do join the next episode on the 24th. https://t.co/zXUYIrR3bk
— Narendra Modi (@narendramodi) April 17, 2022