ಕಳೆದ ವಾರ ತಾವು ಬರೆದ ಗರ್ಬಾವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನವರಾತ್ರಿ ಆರಂಭದ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.
ಮೀಟ್ ಬ್ರೋಸ್ ಮತ್ತು ದಿವ್ಯಾ ಕುಮಾರ್ ಗರ್ಬಾಗೆ ಧ್ವನಿ ಮತ್ತು ಸಂಗೀತ ನೀಡಿದ್ದಾರೆ.
ಈ ಬಗ್ಗೆ ಪ್ರಧಾನಮಂತ್ರಿಯವರು X ನಲ್ಲಿ ಪೋಸ್ಟ್ ಮಾಡಿದ್ದಾರೆ;
"ನಮ್ಮಲ್ಲಿ ಪವಿತ್ರ ನವರಾತ್ರಿ ಆರಂಭವಾಗುತ್ತಿರುವಾಗ, ಕಳೆದ ವಾರದಲ್ಲಿ ನಾನು ಬರೆದ ಗರ್ಬಾವನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಹಬ್ಬದ ಲಯಗಳು ಪ್ರತಿಯೊಬ್ಬರನ್ನೂ ಆವರಿಸಲಿ !
ಈ ಗರ್ಬಾಗೆ ಧ್ವನಿ ಮತ್ತು ಸಂಗೀತ ನೀಡಿದ @MeetBros, ದಿವ್ಯಾ ಕುಮಾರ್ ಅವರಿಗೆ ಧನ್ಯವಾದಗಳು”.
ಎಂದು ಅವರು ಅದರಲ್ಲಿ ಹೇಳಿದ್ದಾರೆ.
https://www.youtube.com/watch?v=0b9TSAvBVDw
As the auspicious Navratri dawns upon us, I am delighted to share a Garba penned by me during the past week. Let the festive rhythms embrace everyone!
— Narendra Modi (@narendramodi) October 15, 2023
I thank @MeetBros, Divya Kumar for giving voice and music to this Garba.https://t.co/WqnlUFJTXm