ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಿಳಾ ಶಕ್ತಿಗೆ ವಂದನೆ ಸಲ್ಲಿಸಿದ್ದಾರೆ. ಮತ್ತು ಬಾಬಾ ವಿಶ್ವನಾಥರ ನಗರ ಕಾಶಿಯಲ್ಲಿ ತಾವು ಹೋದಲ್ಲೆಲ್ಲಾ ತಾಯಿ, ಸಹೋದರಿಯರು ಮತ್ತು ಹೆಣ್ಣುಮಕ್ಕಳು ತೋರುವ ಉತ್ಸಾಹವನ್ನು ಕಣ್ತುಂಬಿಕೊಂಡೆ ಎಂದು ತಿಳಿಸಿದರು.
ನಾರಿ ಶಕ್ತಿ ವಂದನ್ ಅಧಿನಿಯಮ ಅವರಲ್ಲಿ ತುಂಬಿರುವ ಶಕ್ತಿಯು ಅಮೃತಕಾಲದ ಸಂಕಲ್ಪಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಸಾಮಾಜಿಕ ಜಾಲತಾಣ ಪ್ರಧಾನಿ ಸಂದೇಶ ನೀಡಿದ್ದಾರೆ.
ಮಹಿಳಾ ಶಕ್ತಿಗೆ ನನ್ನ ನಮನ
ಬಾಬಾ ವಿಶ್ವನಾಥ್ ನಗರದಲ್ಲಿ ಇಂದು ಎಲ್ಲೇ ಹೋದರೂ ತಾಯಂದಿರು, ಅಕ್ಕ ತಂಗಿಯರು, ಹೆಣ್ಣು ಮಕ್ಕಳು ತೋರಿದ ಉತ್ಸಾಹ ನನ್ನಲ್ಲಿ ಮೂಡಿತ್ತು. ನಾರಿ ಶಕ್ತಿ ವಂದನ್ ಕಾಯಿದೆಯು ನಮ್ಮ ಈ ಕುಟುಂಬದ ಸದಸ್ಯರಲ್ಲಿ ತುಂಬಿರುವ ಶಕ್ತಿಯು ಅಮೃತಕಾಲದ ಸಂಕಲ್ಪಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ.
नारी शक्ति को नमन!
— Narendra Modi (@narendramodi) September 23, 2023
बाबा विश्वनाथ की नगरी में आज जहां भी गया, वहां माताओं-बहनों और बेटियों का जिस प्रकार का उत्साह दिखा, वह अभिभूत कर गया। नारी शक्ति वंदन अधिनियम ने हमारे इन परिवारजनों के भीतर जो ऊर्जा भरी है, वो अमृतकाल के संकल्पों को और दृढ़ करने वाली है। pic.twitter.com/gROjvJQppy