ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಜುಲೈ 14ರಂದು ಫ್ರೆಂಚ್ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷೆ ಮತ್ತು ಅಸೆಂಬ್ಲಿಯ ಹಿರಿಯ ನಾಯಕರಾದ ಘನತೆವೆತ್ತ ಶ್ರೀಮತಿ ಯಾಲ್ ಬ್ರಾನ್-ಪಿವೆಟ್ ಅವರನ್ನು ಅವರ ಅಧಿಕೃತ ನಿವಾಸ ಪ್ಯಾರಿಸ್ ನ ಹೋಟೆಲ್ ಡಿ ಲಾಸ್ಸೆಯಲ್ಲಿ  ಭೋಜನ ಸಮಯದಲ್ಲಿ ಭೇಟಿಯಾದರು.

 

|

ಇಬ್ಬರೂ ನಾಯಕರು ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಕ್ಕೆ ಸಂಬಂಧಿಸಿ ಪರಸ್ಪರ  ಹಂಚಿಕೆಯ ಮೌಲ್ಯಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಉಭಯ ಸಂಸತ್ತುಗಳ ನಡುವಿನ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಮಾರ್ಗಗಳ ಬಗ್ಗೆ ಅವರು ಚರ್ಚಿಸಿದರು.

ಭಾರತದ ವಿಶಾಲ ಚುನಾವಣಾ ಪ್ರಕ್ರಿಯೆಯ ಬಗ್ಗೆ ಫ್ರಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿತು. ವ್ಯಾಪಾರ ಮತ್ತು ಆರ್ಥಿಕತೆ, ಪರಿಸರ, ತಂತ್ರಜ್ಞಾನ ಮತ್ತು ಸಂಸ್ಕೃತಿ ಸೇರಿದಂತೆ ವ್ಯೂಹಾತ್ಮಕ ಪಾಲುದಾರಿಕೆಯ ವಿವಿಧ ಸ್ತಂಭಗಳನ್ನು ಒಳಗೊಂಡಂತೆ ಚರ್ಚೆಗಳು ನಡೆದವು. ಅವರು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ  ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

 

  • Dr Sudhanshu Dutt Sharma July 19, 2023

    मुझे गर्व है कि मैंने मोदी युग में जन्म लिया। आपकी कड़ी मेहनत और देश के लिए समर्पण एक मिसाल है ।आप का को युगों युगों तक याद किया जायेगा। जय श्री राम🚩🚩
  • सुनील राजपूत बौखर July 18, 2023

    namo namo
  • Tribhuwan Kumar Tiwari July 17, 2023

    वंदेमातरम सादर प्रणाम सर सादर त्रिभुवन कुमार तिवारी पूर्व सभासद लोहिया नगर वार्ड पूर्व उपाध्यक्ष भाजपा लखनऊ महानगर उप्र भारत
  • Ravi Shankar July 15, 2023

    नमो नारायण
  • PRATAP SINGH July 15, 2023

    🙏🙏🙏 मनो नमो।
  • Sharvan kumar sah July 15, 2023

    भारत माता की जय
  • Ajay Mishra July 15, 2023

    जय हो
  • Rup Lal Sharma July 14, 2023

    Very nice well done and keep it up sir. Jaihind Vandematram
  • Sanjay Zala July 14, 2023

    🇮🇳\/🇫🇷 'My' _ 💕 _ "Favourite" 🇮🇳\/🇫🇷
  • Ranjeet Kumar July 14, 2023

    congratulations 🎉👏🎉
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Over 100K internships on offer in phase two of PM Internship Scheme

Media Coverage

Over 100K internships on offer in phase two of PM Internship Scheme
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 20 ಫೆಬ್ರವರಿ 2025
February 20, 2025

Citizens Appreciate PM Modi's Effort to Foster Innovation and Economic Opportunity Nationwide