ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನತೆಗೆ ಅದರಲ್ಲೂ ವಿಶೇಷವಾಗಿ ತಮಿಳುನಾಡು ಸಹೋದರ ಸಹೋದರಿಯರಿಗೆ ಪುತಾಂಡು ಹಬ್ಬದ ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ;
“ದೇಶದ ಎಲ್ಲ ಜನತೆಗೆ, ವಿಶೇಷವಾಗಿ ನನ್ನ ತಮಿಳುನಾಡು ಸಹೋದರಿಯರು ಮತ್ತು ಸಹೋದರರಿಗೆ ಪುತಾಂಡು ಶುಭಾಶಯಗಳು.
ಮುಂಬರುವ ವರ್ಷವು ಯಶಸ್ಸು ಮತ್ತು ಸಂತೋಷದಿಂದ ಗುರುತಿಸಲ್ಪಡಲಿ. ನಿಮ್ಮ ಎಲ್ಲಾ ಆಕಾಂಕ್ಷೆಗಳು ಈಡೇರಲಿ. ಎಲ್ಲರೂ ಸಂತೋಷ ಮತ್ತು ಆರೋಗ್ಯ ತರಲಿ" ಎಂದು ಶುಭ ಹಾರೈಸಿದ್ದಾರೆ.
Greetings on the auspicious occasion of Puthandu. pic.twitter.com/BnxhEqRBIv
— Narendra Modi (@narendramodi) April 14, 2022