ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಷು ಹಬ್ಬದ ಸಂದರ್ಭದಲ್ಲಿ ಕೇರಳದಲ್ಲಿ ಮತ್ತು ವಿಶ್ವಾದ್ಯಂತ ಇರುವ ಮಲೆಯಾಳಿ ಜನರಿಗೆ ಶುಭ ಕೋರಿದ್ದಾರೆ.
ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, “ಕೇರಳದ ಜನರಿಗೆ ವಿಷು ಶುಭಾಶಯಗಳು. ಈ ಹಬ್ಬದ ಸಂದರ್ಭದಲ್ಲಿ, ನಾನು ವಿಶ್ವಾದ್ಯಂತ ನೆಲೆಸಿರುವ ಮಲೆಯಾಳಿ ಜನರಿಗೆ ಆತ್ಮೀಯ ಶುಭ ಕೋರುತ್ತೇನೆ. ಹೊಸ ವರ್ಷ ಎಲ್ಲರಿಗೂ ಆರೋಗ್ಯ, ಸಂತಸ ತರಲಿ.” ಎಂದು ತಿಳಿಸಿದ್ದಾರೆ.
Happy Vishu to everyone. pic.twitter.com/aXrIBw1SY3
— Narendra Modi (@narendramodi) April 14, 2021