Quoteಮಹಿಳೆಯರ ಮೇಲೆ ವಿಶೇಷ ಗಮನ: 2 ಕೋಟಿ ಲಖ್ ಪತಿ ದೀದಿಗಳನ್ನು ತಯಾರಿಸುವುದರಿಂದ ಹಿಡಿದು 15,000 ಮಹಿಳಾ ಸ್ವಸಹಾಯ ಗುಂಪುಗಳನ್ನು ಡ್ರೋನ್ ಗಳೊಂದಿಗೆ ಸಬಲೀಕರಣಗೊಳಿಸುವ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು
Quoteಜನೌಷಧಿ ಮಳಿಗೆಗಳ ವ್ಯಾಪ್ತಿಯನ್ನು 10,000 ದಿಂದ 25,000 ಕ್ಕೆ ತ್ವರಿತವಾಗಿ ವಿಸ್ತರಿಸುವ ಯೋಜನೆಯೂ ಜಾರಿಯಲ್ಲಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ಆಧಾರದ ಮೇಲೆ ಅನುಷ್ಠಾನಗೊಳಿಸಬೇಕಾದ ಯೋಜನೆಗಳ ಪ್ರಗತಿ ಕುರಿತು ಚರ್ಚಿಸಲು ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.

2 ಕೋಟಿ ಲಖ್ ಪತಿ ದೀದಿಗಳನ್ನು ಅಂದರೆ 2 ಕೋಟಿ ಮಹಿಳೆಯರನ್ನು ಸ್ವಸಹಾಯ ಗುಂಪುಗಳು ಅಥವಾ ಅಂಗನವಾಡಿಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಬಗ್ಗೆ ಪ್ರಧಾನಿ ಮಾತನಾಡಿದ್ದರು. ಈ ಗುರಿಯನ್ನು ಸಾಧಿಸಲು ಯೋಜಿಸಲಾಗಿರುವ ವಿವಿಧ ಜೀವನೋಪಾಯ ಮಧ್ಯಸ್ಥಿಕೆಗಳ ಬಗ್ಗೆ ಅವರು ಮಾಹಿತಿ ಪಡೆದರು.

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 15,000 ಮಹಿಳಾ ಸ್ವಸಹಾಯ ಗುಂಪುಗಳನ್ನು ಕೃಷಿ ಮತ್ತು ಸಂಬಂಧಿತ ಉದ್ದೇಶಗಳಿಗಾಗಿ ಡ್ರೋನ್ ಗಳೊಂದಿಗೆ ಸಜ್ಜುಗೊಳಿಸುವ ಬಗ್ಗೆ ಮಾತನಾಡಿದ್ದರು. ಮಹಿಳಾ ಎಸ್ ಎಚ್ ಜಿ ಗಳ ತರಬೇತಿಯಿಂದ ಹಿಡಿದು ಚಟುವಟಿಕೆಯ ಮೇಲ್ವಿಚಾರಣೆಯವರೆಗೆ ಇದನ್ನು ಕಾರ್ಯಗತಗೊಳಿಸುವ ಯೋಜನೆಗಳ ಅವಲೋಕನವನ್ನು ಪ್ರಧಾನಮಂತ್ರಿಯವರಿಗೆ ನೀಡಲಾಯಿತು.

ಕೈಗೆಟುಕುವ ದರದಲ್ಲಿ ಔಷಧಿಗಳ ವ್ಯಾಪ್ತಿಯನ್ನು ಹೆಚ್ಚಿಸಲು ಭಾರತದಲ್ಲಿ ಜನೌಷಧಿ ಮಳಿಗೆಗಳ ಸಂಖ್ಯೆಯನ್ನು ಪ್ರಸ್ತುತ 10,000 ದಿಂದ 25,000 ಕ್ಕೆ ಹೆಚ್ಚಿಸುವ ಬಗ್ಗೆಯೂ ಪ್ರಧಾನಿ ಮಾತನಾಡಿದ್ದರು. ಈ ವಿಸ್ತರಣೆಯ ಅನುಷ್ಠಾನ ಕಾರ್ಯತಂತ್ರವನ್ನು ಪ್ರಧಾನಿ ಪರಿಶೀಲಿಸಿದರು.

 

  • Sukhdev Rai Sharma Kharar Punjab October 11, 2023

    आपकी आय, आपका घर, आपकी कार, आपका व्यवसाय, आपकी अन्य संपत्तियाँ आदि यह सब तब तक सुरक्षित हैं, जब तक आपका देश सुरक्षित है। नहीं तो सब कुछ जलकर खाक हो जायेगाI आज इज़राइल पर हमास का हमला देखिएI समृद्धि के नशे में डूबे लोगों को हमास ने कैसी दर्दनाक यातनाएँ दीI रूस-यूक्रेन युद्ध में 20 लाख यूक्रेनियन अपना सब कुछ छोड़कर दूसरे देशों में शरण ले रहे हैं। वह भाग्यशाली थे कि उनके पड़ोसी देशो ने उन्हें आश्रय दे दिया। हम हिन्दुओ का क्या होगा ? आपको क्या लगता है हम कहाँ जा सकते हैं ? एक तरफ पाकिस्तान, एक तरफ बांग्लादेश, नीचे हिंद महासागर, ऊपर चीन, देश के अंदर अनगिनत जिहादी। याद रखें कि हिन्दुओ को शरण देने वाला कोई दूसरा देश नहीं है। इसलिए सस्ते पेट्रोल, मुफ्त राशन, मुफ्त बिजली, मुफ्त शराब या मुफ्त शबाब के बजाय एक मजबूत राष्ट्र को प्राथमिकता दें। एक निर्विवाद एवं कटु सत्य।
  • Suraj verma October 11, 2023

    🙏🙏🙏🙏🙏🙏🙏🙏
  • sumesh wadhwa October 11, 2023

    OF COURSE IN PM MODI 'S LEADERSHIP DEFINITELY INDIA IS RETAINED NO.1.
  • Shirish Tripathi October 11, 2023

    माननीय प्रधानमंत्री श्री नरेंद्र मोदी जी के नेतृत्व में विश्व गुरु के पथ पर अग्रसर भारत 🇮🇳🙏
  • Vijendra Gupta October 11, 2023

    *पटवारी का 15 लाख, कॉन्स्टेबल का 8 लाख:* MP में कम्प्यूटर हैक कर पेपर सॉल्व, पहले एग्जाम में 32 फिर 92 नंबर...पार्ट-1 https://dainik-b.in/wf3qL53nNDb
  • Ravi Kant October 10, 2023

    जय हिंद
  • Umakant Mishra October 10, 2023

    namo namo
  • October 10, 2023

    किसान खेती करना बंद कर देगा जब किसान को मुल भव नहीं मिलेगा तो बह क्या करें गा आप तो जानते ही नहीं हो आप को तो अपने आप की फ़िक्र है प्रधानमंत्री जी निवेदन है कि किसान की बात मानी जाय तो जबीं तो आप को मप
  • Sanjib Neogi October 10, 2023

    Nice initiative. Joy Modiji.
  • Dilip Kumar Das Rintu October 10, 2023

    Jai Bharat 🇮🇳
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Khadi products witnessed sale of Rs 12.02 cr at Maha Kumbh: KVIC chairman

Media Coverage

Khadi products witnessed sale of Rs 12.02 cr at Maha Kumbh: KVIC chairman
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 8 ಮಾರ್ಚ್ 2025
March 08, 2025

Citizens Appreciate PM Efforts to Empower Women Through Opportunities