ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಮೋಧೆರಾ ಭೇಟಿಯ ಬಗ್ಗೆ ಸಾರ್ವಜನಿಕರು ಮಾಡಿರುವ ಪ್ರತಿಕ್ರಿಯೆಗಳಿಗೆ ಉತ್ತರ ನೀಡಿದ್ದಾರೆ.
ಪ್ರಧಾನಮಂತ್ರಿ ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.
ಮೋಧೆರಾ ಅನ್ನು 24 x 7 ಸೌರ ಶಕ್ತಿ ಚಾಲಿತ ಗ್ರಾಮವನ್ನಾಗಿ ಘೋಷಣೆ ಮಾಡಿರುವ ಬಗ್ಗೆ ;
“ನನಗೆ ನಿಮ್ಮ ಸಂತೋಷ ಅರ್ಥವಾಗುತ್ತದೆ. ಮೋಧೆರಾ ಇತಿಹಾಸವನ್ನು ನಿರ್ಮಿಸಿದೆ’’
I can imagine your happiness. Modhera has scripted history. https://t.co/EqB35txDbI
— Narendra Modi (@narendramodi) October 10, 2022