ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಎಲ್ಲಾ ಭಾಗಗಳಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ತರಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಮತ್ತು ಹಲವಾರು ಜಿಲ್ಲೆಗಳಲ್ಲಿ 3 ಲಕ್ಷಕ್ಕೂ ಹೆಚ್ಚು 5G ಸೈಟ್ಗಳ ಯಶಸ್ವಿ ಸ್ಥಾಪನೆಯು ನಮ್ಮ ತಾಂತ್ರಿಕ ಪ್ರಯಾಣದ ಸಾಧನೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.
ವಿಶ್ವದ ಎರಡನೇ ಅತಿದೊಡ್ಡ 5G ಪರಿಸರ ವ್ಯವಸ್ಥೆಗೆ ಸಂಬಂಧಿಸಿದಂತೆ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರ ಟ್ವೀಟಿಗೆ ಪ್ರಧಾನಮಂತ್ರಿಯವರು ಹೀಗೆ ಪ್ರತಿಕ್ರಿಯಿಸಿದ್ದಾರೆ:
“ಡಿಜಿಟಲ್ ಸಂಪರ್ಕದಲ್ಲಿ ಭಾರತವು ಮುಂದಿದೆ! ಹಲವಾರು ಜಿಲ್ಲೆಗಳಲ್ಲಿ 3 ಲಕ್ಷಕ್ಕೂ ಹೆಚ್ಚು 5G ಸೈಟ್ಗಳ ಯಶಸ್ವಿ ಸ್ಥಾಪನೆಯು ನಮ್ಮ ತಾಂತ್ರಿಕ ಪ್ರಯಾಣದಲ್ಲಿ ಒಂದು ಹೆಗ್ಗುರುತು ಸಾಧನೆಯನ್ನು ಸೂಚಿಸುತ್ತದೆ. ಈ ಕ್ಷಿಪ್ರ 5G ರೋಲ್ಔಟ್ ರಾಷ್ಟ್ರದ ಪ್ರತಿಯೊಂದು ಮೂಲೆಗೂ ಅತ್ಯಾಧುನಿಕ ತಂತ್ರಜ್ಞಾನವನ್ನು ತರಲು, ಜೀವನವನ್ನು ಪರಿವರ್ತಿಸಲು ಮತ್ತು ಪ್ರಗತಿಯನ್ನು ವೇಗಗೊಳಿಸಲು ನಮ್ಮ ಬದ್ಧತೆಯನ್ನು ಒತ್ತಿಹೇಳುತ್ತದೆ.
“ಡಿಜಿಟಲ್ ಸಂಪರ್ಕದಲ್ಲಿ ಭಾರತ ಮುಂದಿದೆ! ಹಲವಾರು ಜಿಲ್ಲೆಗಳಲ್ಲಿ 3 ಲಕ್ಷಕ್ಕೂ ಹೆಚ್ಚು 5G ಸೈಟ್ಗಳ ಯಶಸ್ವಿ ಸ್ಥಾಪನೆಯು ನಮ್ಮ ತಾಂತ್ರಿಕ ಪ್ರಯಾಣದ ಸಾಧನೆಯನ್ನು ಗುರುತಿಸುತ್ತದೆ. ಈ ಕ್ಷಿಪ್ರ 5G ಯೋಜನೆಯು ದೇಶದ ಮೂಲೆ ಮೂಲೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ತರಲು ಅತ್ಯಾಧುನಿಕ ತಂತ್ರಜ್ಞಾನವನ್ನು ತರಲು, ಜೀವನವನ್ನು ಪರಿವರ್ತಿಸಲು ಮತ್ತು ಪ್ರಗತಿಯನ್ನು ವೇಗಗೊಳಿಸಲು ನಮ್ಮ ಬದ್ಧತೆಯನ್ನು ಒತ್ತಿಹೇಳುತ್ತದೆ.”
India surges ahead in digital connectivity! The successful installation of over 3 lakh 5G sites across several districts signifies a landmark achievement in our technological journey. This rapid 5G rollout underscores our commitment to bring cutting-edge technology to every… https://t.co/XYCMofr3Vr
— Narendra Modi (@narendramodi) August 2, 2023