ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅವರು "ಪ್ರಣಬ್ ಮೈ ಫಾದರ್: ಎ ಡಾಟರ್ ರೆಮೆಂಬರ್ಸ್ʼ (ಪ್ರಣಬ್ ನನ್ನ ತಂದೆ: ಮಗಳಿಂದ ಸ್ಮರಣೆ) ಪುಸ್ತಕವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ನೀಡಿದರು.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ.
“ಶರ್ಮಿಷ್ಠಾ ಅವರೇ ನಿಮ್ಮ ಭೇಟಿ ಮತ್ತು ನಿಮ್ಮ ತಂದೆ ಪ್ರಣಬ್ ಅವರೊಂದಿಗೆ ಸ್ಮರಣೀಯ ಸಂವಾದಗಳ ನೆನಪು ಯಾವಾಗಲೂ ಸಂತಸಮಯ. ಅವರ ಶ್ರೇಷ್ಠತೆ, ಜಾಣ್ಮೆ ಮತ್ತು ಬೌದ್ಧಿಕ ಶಕ್ತಿಯನ್ನು ನಿಮ್ಮ ಪುಸ್ತಕ ಸ್ಪಷ್ಟವಾಗಿ ತೆರೆದಿಟ್ಟಿದೆ.
Always a delight to meet you Sharmistha Ji and remember the memorable interactions with Pranab Babu. His greatness, wisdom and intellectual depth is clearly visible in your book! https://t.co/N89X0QCFZQ
— Narendra Modi (@narendramodi) January 15, 2024