ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಇಂಡೋನೇಷ್ಯಾದ ಚುನಾಯತ ಅಧ್ಯಕ್ಷರಾದ ಪ್ರಬೋವೋ ಸುಬಿಯಾಂಟೋ ಅವರ ಕರೆ ಸ್ವೀಕರಿಸಿದರು.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ಇಂಡೋನೇಷ್ಯಾದ ಚುನಾಯಿತ ಅಧ್ಯಕ್ಷರಾದ ಪ್ರಬೋವೋ ಸುಬಿಯಾಂಟೋ ಅವರ ಕರೆ ಹರ್ಷ ತಂದಿದೆ. ಮುಂದಿನ ಅವರ ನಾಯಕತ್ವದ ಯಶಸ್ಸಿಗೆ ಶುಭ ಕೋರಿದೆ. ನಮ್ಮ ನಮ್ಮ ನಾಗರಿಕತೆ ಆಧಾರದ ಮೇಲಿನ ಭಾರತ- ಇಂಡೋನೇಷ್ಯಾ ನಡುವಣ ಸಮಗ್ರ ತಾಂತ್ರಿಕ ಪಾಲುದಾರಿಕೆಯನ್ನು ಬಲಪಡಿಸುವ ಮಾರ್ಗಗಳ ಬಗ್ಗೆ ನಾವು ಚರ್ಚಿಸಿದೆವು”
Delighted to receive a phone call from President-elect @prabowo. Wished him success for his upcoming Presidency. We discussed ways to strengthen comprehensive strategic partnership between India and Indonesia that are based on our civilizational ties.
— Narendra Modi (@narendramodi) June 20, 2024