ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹರಿಯಾಣದ ರಾಜ್ಯಪಾಲರಾದ ಬಂಡಾರು ದತ್ತಾತ್ರೇಯ ಅವರ ಮೊಮ್ಮಗಳು ಕವಿತೆಯನ್ನು ವಾಚನ ಮಾಡಿದ್ದಕ್ಕಾಗಿ ಶ್ಲಾಘಿಸಿದರು.
ಈ ಸಂಬಂಧ ರಾಜ್ಯಪಾಲರು ಹಂಚಿಕೊಂಡಿರುವ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು; "ಸೃಜನಶೀಲ ಮತ್ತು ಆರಾಧ್ಯ. ಅವರ ಮಾತುಗಳು ದೊಡ್ಡ ಶಕ್ತಿಯ ಮೂಲವೂ ಹೌದು,’’ ಎಂದಿದ್ದಾರೆ
My grand daughter Jashodhara reciting a poem in praise of Hon'ble Prime Minister Shri @narendramodi ji. pic.twitter.com/PXQL3KiBmE
— Bandaru Dattatreya (@Dattatreya) December 9, 2023