ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಾಯಕ ಅಶ್ವಥ್ ನಾರಾಯಣನ್ ಅವರು ಮಹಾನ್ ಕವಿ ಅರುಣಾಚಲ ಕವಿರಾಯರ ರಾಮ ನಾಟಕದ ಹಾಡಿನ ನಿರೂಪಣೆಯನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾನ X ನಲ್ಲಿ ಪ್ರಧಾನ ಮಂತ್ರಿ ಪೋಸ್ಟ್ ಮಾಡಿದ್ದಾರೆ:
"ಮಹಾ ಕವಿ ಅರುಣಾಚಲ ಕವಿರಾಯರ ರಾಮ ನಾಟಕದ ಒಂದು ಹಾಡಿನ ಅದ್ಭುತ ನಿರೂಪಣೆ ಇಲ್ಲಿದೆ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ.
Here is a wonderful rendition of a song from the great poet Arunachala Kavirayar’s Rama Natakam…#ShriRamBhajan https://t.co/XWlUoI6Inn
— Narendra Modi (@narendramodi) January 14, 2024