ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಡಾ. ಎಂ. ಬಾಲಮುರಳಿಕೃಷ್ಣ ಅವರ ಶಾಸ್ತ್ರೀಯ ಕರ್ನಾಟಕ ಗೀತೆ ಪಾಲುಕೆ ಬಂಗರಾಮಾಯೆನೆ ಗಾಯನವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರು ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದಾರೆ:
"ಪ್ರತಿಭಾವಂತ ಡಾ.ಎಂ.ಬಾಲಮುರಳಿಕೃಷ್ಣ ಜೀ ಅವರ ಪಾಲುಕೆ ಬಂಗಾರಾಮಾಯನೆ ಎಂಬ ಅನುಕರಣೀಯ ಗಾಯನವನ್ನು ಹಂಚಿಕೊಳ್ಳುತ್ತಿದ್ದೇನೆ." ಎಂದವರು ಅದರಲ್ಲಿ ಹೇಳಿದ್ದಾರೆ.
Sharing this exemplary rendition of Paluke Bangaaramaayena by the brilliant Dr. M. Balamuralikrishna Ji. #ShriRamBhajan https://t.co/sidqOBREcm
— Narendra Modi (@narendramodi) January 15, 2024