ತಿರುವಳ್ಳುವರ್ ದಿನವಾದ ಇಂದು ಸಂತ ತಿರುವಳ್ಳುವರ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದರು.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್  ಖಾತೆಯಲ್ಲಿ  ಈ ರೀತಿ ಸಂದೇಶ ತಿಳಿಸಿದ್ದಾರೆ:

"ಇಂದು ನಾವು ತಿರುವಳ್ಳುವರ್ ದಿನವನ್ನು ಆಚರಿಸುತ್ತಿದ್ದೇವೆ. ಅವರು ತಮ್ಮ ಆಳವಾದ ಬುದ್ಧಿವಂತಿಕೆ ಹಾಗೂ ಜೀವನ ಅನುಭವಗಳ ಹಲವಾರು ಅಂಶಗಳನ್ನು ತಿರುಕ್ಕುರಲ್ ನಲ್ಲಿ ವಿವರಿಸಿದ್ದಾರೆ ಮತ್ತು ಇದು ನಮಗೆ ಮಾರ್ಗದರ್ಶನ ನೀಡುವ ಮಹಾನ್ ತಮಿಳು ಋಷಿಯನ್ನು ಸ್ಮರಿಸುತ್ತದೆ. ಅವರ ಸಮಯಾತೀತ ಬೋಧನೆಗಳು ಸಮಾಜವನ್ನು ಸದ್ಗುಣ ಮತ್ತು ಸಮಗ್ರತೆಯ ಮೇಲೆ ಕೇಂದ್ರೀಕರಿಸಲು, ಸಾಮರಸ್ಯ ಮತ್ತು ತಿಳುವಳಿಕೆಯ ಜಗತ್ತನ್ನು ಬೆಳೆಸಲು ಪ್ರೇರೇಪಿಸುತ್ತದೆ. ಅವರು ಪ್ರತಿಪಾದಿಸಿದ ಸಾರ್ವತ್ರಿಕ ಮೌಲ್ಯಗಳನ್ನು ಸಾಕಾರಗೊಳಿಸುವ ಮೂಲಕ ಅವರ ದೃಷ್ಟಿಕೋನವನ್ನು ಪೂರೈಸುವ ಬದ್ಧತೆಯನ್ನು ನಾವು ಪಾಲಿಸೋಣ."

 

"தலைசிறந்த தமிழ்ப் புலவரை நினைவுகூரும் வகையில் இன்று நாம் திருவள்ளுவர் தினத்தைக் கொண்டாடுகிறோம். திருக்குறளில் உள்ள அவரது ஆழ்ந்த ஞானம் வாழ்க்கையின் பல அம்சங்களில் நமக்கு வழிகாட்டுகிறது. காலத்தால் அழியாத அவரது போதனைகள் நல்லொழுக்கம் மற்றும் நேர்மையில் கவனம் செலுத்த சமூகத்தை ஊக்குவிக்கிறது, நல்லிணக்கம் மற்றும் புரிந்துணர்வு கொண்ட உலகத்தை உருவாக்குகிறது. அவர் எடுத்துரைத்த அனைவருக்குமான விழுமியங்களைத் தழுவுவதன் மூலம் அவரது தொலைநோக்குப் பார்வையை நிறைவேற்றும் நமது உறுதிப்பாட்டை நாம் வலியுறுத்துவோம்."

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Over 1,700 agri startups supported with Rs 122 crore: Govt

Media Coverage

Over 1,700 agri startups supported with Rs 122 crore: Govt
NM on the go

Nm on the go

Always be the first to hear from the PM. Get the App Now!
...
PM Modi receives Deputy PM and Foreign Minister of the UAE
December 12, 2024
They discuss various initiatives to further strengthen the India-UAE Comprehensive Strategic Partnership, including the IMEEC Corridor.
PM reiterates India’s commitment to support long-term peace, stability and security of the West Asia and the wider region.
PM thanks the leadership of the UAE for ensuring the welfare of the Indian community. 

Prime Minister Shri Narendra Modi received His Highness Sheikh Abdullah bin Zayed Al Nahyan, Deputy Prime Minister and Foreign Minister of the United Arab Emirates today.

Prime Minister conveyed his warm wishes to the President of the UAE His Highness Sheikh Mohamed bin Zayed Al Nahyan. He expressed satisfaction at the frequent high-level visits and exchanges, including the visit of the Crown Prince of Abu Dhabi His Highness Sheikh Khaled bin Mohamed bin Zayed Al Nahyan to India in September 2024, which marked a generational continuity in bilateral relations.

The two leaders emphasized strengthening Comprehensive Strategic Partnership including in the areas of technology, energy, and people-to-people ties.

Prime Minister laid special emphasis on the implementation of the India-Middle East-Europe Corridor (IMEEC) as a historic initiative to foster regional connectivity and prosperity.

His Highness Sheikh Abdullah bin Zayed Al Nahyan shared perspective on the prevailing situation in West Asia. Prime Minister reiterated India’s commitment to support long term peace, stability and security of the region.

Prime Minister thanked the leadership of the UAE for ensuring the welfare of the large and vibrant Indian community in the UAE.