ಮಾಜಿ ಪ್ರಧಾನಮಂತ್ರಿ ಶ್ರೀ ಮೊರಾರ್ಜಿಭಾಯಿ ದೇಸಾಯಿ ಅವರ ಜನ್ಮದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

“ಮನ್ ಕಿ ಬಾತ್” ಕಾರ್ಯಕ್ರಮದ ಹಿಂದಿನ ಸಂಚಿಕೆಯಿಂದ ಶ್ರೀ ಮೊರಾರ್ಜಿಭಾಯಿ ದೇಸಾಯಿ ಅವರ ಆಲೋಚನೆಗಳ ಕುರಿತಾದ ವಿಡಿಯೊವನ್ನು ಶ್ರೀ ಮೋದಿ ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ತಿಳಿಸಿದ್ದಾರೆ;

“ಶ್ರೀ ಮೊರಾರ್ಜಿಭಾಯಿ ದೇಸಾಯಿ ಅವರ ಜನ್ಮದಿನದಂದು ಅವರಿಗೆ ಗೌರವ ನಮನಗಳು. ಭಾರತೀಯ ರಾಜಕೀಯದ ಧೀಮಂತರು ಮತ್ತು ಸಮಗ್ರತೆ ಹಾಗೂ ಸರಳತೆಯ ದಾರಿದೀಪ, ಅವರು ಅಪಾರ ಸಮರ್ಪಣೆಯೊಂದಿಗೆ ನಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದರು. ಹಿಂದಿನ ಮನ್ ಕೀ ಬಾತ್ #MannKiBaat ಸಂಚಿಕೆಯಲ್ಲಿ ನಾನು ಅವರ ಬಗ್ಗೆ ಹೇಳಿದ್ದು ಇಲ್ಲಿದೆ...

 

  • Madhusmita Baliarsingh June 28, 2024

    "Narendra Modi is the people's PM because he listens to the common man, implements bold reforms, and tirelessly works for India's development. His strong leadership, dedication to welfare schemes, and vision for a self-reliant India resonate with millions. #ModiForPM #PeoplesPM"
  • Jayanta Kumar Bhadra May 06, 2024

    how are you
  • Jayanta Kumar Bhadra May 06, 2024

    Jai Sri Lanka
  • Jayanta Kumar Bhadra May 06, 2024

    om Hari namaste sir
  • Jayanta Kumar Bhadra May 06, 2024

    om Hari namaste
  • Jayanta Kumar Bhadra May 06, 2024

    om Shanti
  • Jayanta Kumar Bhadra May 06, 2024

    Jay Shree Ram
  • Jayanta Kumar Bhadra May 06, 2024

    Jay namaste
  • Pradhuman Singh Tomar April 30, 2024

    BJP
  • Shabbir meman April 10, 2024

    🙏🙏
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
EPFO achieves historic high of 2.16 crore auto-claims in FY25

Media Coverage

EPFO achieves historic high of 2.16 crore auto-claims in FY25
NM on the go

Nm on the go

Always be the first to hear from the PM. Get the App Now!
...
Prime Minister attends Raisina Dialogue 2025
March 17, 2025

The Prime Minister, Shri Narendra Modi today attended Raisina Dialogue 2025 in New Delhi.

The Prime Minister, Shri Modi wrote on X;

“Attended the @raisinadialogue and heard the insightful views of my friend, PM Christopher Luxon.

@chrisluxonmp”